ಏಪ್ರಿಲ್ 4 ರಂದು -ಕಟಪಾಡಿಯಲ್ಲಿ ಲೊಂಬಾರ್ಡ್ (ಮಿಷನ್ ) ಆಸ್ಪತ್ರೆ ನೂತನ ಹೆಲ್ತ್ ಸೆಂಟರ್ ಉದ್ಘಾಟನೆ
ಉಡುಪಿ: ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ, ಉಡುಪಿ, ಕಟಪಾಡಿಯಲ್ಲಿ ಲೊಂಬಾರ್ಡ್ಮಿ ಮಿಷನ್ ಆಸ್ಪತ್ರೆಯ ಹೊಸ ಆರೋಗ್ಯ ಕೇಂದ್ರವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ಇದರ ಉದ್ಘಾಟನಾ ಸಮಾರಂಭವು ಏ. 4 ಶನಿವಾರ ಬೆಳಿಗ್ಗೆ 10:30ಕ್ಕೆ […]




