ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ), ಉಡುಪಿ ನೂತನ ಸ್ವಂತ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ
2015ರಲ್ಲಿ ಪ್ರಾರಂಭವಾದ ಸಂಸ್ಥೆ ಗ್ರಾಹಕ ಬಂಧುಗಳ ಪ್ರೀತಿ, ಪ್ರೋತ್ಸಾಹ ಹಾಗೂ ವಿಶ್ವಾಸನೀಯ ವ್ಯವಹಾರದೊಂದಿಗೆ ದಶ ವರ್ಷವನ್ನು ಪೂರೈಸುತ್ತಾ ಸಹಕಾರಿ ಸಮೃದ್ದಿಯ ಪ್ರತೀಕವಾಗಿ ನಿರ್ಮಿತಗೊಂಡ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಉದ್ಘಾಟನಾ ಸಮಾರಂಭವು ದಿ.೧೪-೧೨-೨೦೨೫ನೇ ರವಿವಾರ […]




