×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಸ ಎಸೆಯುವ ಮನಸ್ಥಿತಿ ಬಿಟ್ಟು ಪರಿಸರವನ್ನು ಪ್ರೀತಿಸುವ ಮನೋಭಿಲಾಷೆ ಸೃಷ್ಠಿಸಿಕೊಳ್ಳಿ- ಸಂತೋಷ್ ನಾಯಕ್

[4:03 pm, 15/11/2026] Pancha Varna Ravindra Kota: ಕೋಟ: ಕಸವನ್ನು ಎಲ್ಲಿಂದರಲ್ಲಿ ಎಸೆಯುವ ಮನಸ್ಥಿತಿ ಬಿಟ್ಟು ಪರಿಸರವನ್ನು ಪ್ರೀತಿಸುವ ಕಾಯಕ ಮೈಗೂಡಿಸಿಕೊಳ್ಳಿ ಎಂದು ಸಾಮಾಜಿಕ ಚಿಂತಕ ಸಂತೋಷ್ ನಾಯಕ್ ತೆಕ್ಕಟ್ಟೆ ಹೇಳಿದರು.ಭಾನುವಾರ ಕೋಟದ […]

ಕೋಟ ಕರಾವಳಿ ಮೊಗವೀರ ಮಹಾಜನ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ: ಸಮಾಜ ಸೇವೆಯೇ ಪರಮೋಚ್ಚ ಧರ್ಮ – ಡಾ. ಜಿ. ಶಂಕರ್

ಕೋಟ: ಮೊಗವೀರ ಸಮುದಾಯದ ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಅಭಿವೃದ್ಧಿಯೊಂದಿಗೆ ವೈಯಕ್ತಿಕವಾಗಿಯೂ ಉನ್ನತ ಮಟ್ಟಕ್ಕೆ ಬೆಳೆದು, ಸಮಾಜದ ಆಸ್ತಿಯಾಗಿ ಹೊರಹೊಮ್ಮಬೇಕು. ಸಮಾಜ ಕಟ್ಟುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರಾವಳಿ ಮೊಗವೀರ ಮಹಾಜನ […]

ಕುಂದಾಪುರದಲ್ಲಿ ‘ಕುಂದಾಪುರ ಸ್ಯಾನಿಟರಿ’ ನೂತನ ಸಂಸ್ಥೆ ಶುಭಾರಂಭ

ಕುಂದಾಪುರ ನಗರದ ಚಿಕ್ಕನ್ ಸಾಲ್ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ಕುಂದಾಪುರ ಸ್ಯಾನಿಟರಿ’ ಸಂಸ್ಥೆಯ ಶುಭಾರಂಭ ಸಮಾರಂಭವು ಗಣ್ಯರು, ಉದ್ಯಮಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಿತು. ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇದರ […]

ಕುಂದಾಪುರದಲ್ಲಿ ‘ಸಿತಾರ ಮಲ್ಟಿಕ್ಯೂಸಿನ್ ರೆಸ್ಟೋರೆಂಟ್’ಲೋಕಾರ್ಪಣೆ

ಕುಂದಾಪುರ: ನಗರದ ಶಾಸ್ತ್ರಿ ಪಾರ್ಕ್ ವೃತ್ತದ ಸಮೀಪ, ಶಿವಪ್ರಸಾದ್ ಗ್ರಾಂಡ್ ಎದುರು ನೂತನವಾಗಿ ಆರಂಭಗೊಂಡ ‘ಸಿತಾರ ಮಲ್ಟಿಕ್ಯೂಸಿನ್ ರೆಸ್ಟೋರೆಂಟ್’ ಇಂದು ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭಗೊಂಡಿತು. ಶ್ರೀ ಕ್ಷೇತ್ರ ಕೊಲ್ಲೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ […]

ಮಕ್ಕಳ ನಗುವಿನಲ್ಲಿ ದೇಶದ ಭವಿಷ್ಯ: ಕಂಚಿನಡ್ಕ-ನಡ್ಸಾಲು ಭಾಗದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

ಕಾಪು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಆಟೋಟ ಸ್ಪರ್ಧೆ, ಬಹುಮಾನ ವಿತರಣೆ ಹಾಗೂ ಸಿಹಿತಿಂಡಿ ಹಾಗೂ ಸಮವಸ್ತ್ರ ವಿತರಣೆ ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ […]

ಭಕ್ತಿಭಾವದ ಸಂಭ್ರಮದಲ್ಲಿ ಕಂಗೊಳಿಸಿದ ಹೆಜಮಾಡಿ ಆಲಡೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಧ್ವಜಸ್ತಂಭ ಮೆರವಣಿಗೆ

ಹೆಜಮಾಡಿ: ಚೆಂಡೆ, ಕುಣಿತ, ಭಜನೆ ಹಾಗೂ ಕುಂಭಕಲಶದ ವೈಭವದೊಂದಿಗೆ ಸಾಗಿದ ಭವ್ಯ ಮೆರವಣಿಗೆ ಭಕ್ತರ ಮನಸೂರೆಗೊಂಡಿತು. ಹೆಜಮಾಡಿ ಆಲಡೆಯ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಅಬ್ಬಗ-ದಾರಗ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ಧ್ವಜಸ್ತಂಭದ ಭವ್ಯ ಮೆರವಣಿಗೆಯು ಪಡುಬಿದ್ರಿ […]

ಮೂಡ್ಲಕಟ್ಟೆ: ವಿವಿಧ ಕಾಲೇಜುಗಳ ಸ್ಪರ್ಧೆಗಳಲ್ಲಿ ಎಂಐಟಿಕೆ ಮೀಡಿಯಾ ಕ್ಲಬ್ ‘ಫ್ರೇಮ್‌ಎಕ್ಸ್’ ವಿದ್ಯಾರ್ಥಿಗಳ ಸಾಧನೆ

ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೀಡಿಯಾ ಕ್ಲಬ್ ಆಗಿರುವ ‘ಫ್ರೇಮ್‌ಎಕ್ಸ್’ (FrameX) ನ ಸಕ್ರಿಯ ಸದಸ್ಯರು ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದ್ದ ಅಂತರ-ಕಾಲೇಜು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಾಲೇಜಿಗೆ […]

ನ. 14ರಿಂದ ಉಡುಪಿ ಜಿಲ್ಲೆಯಾದ್ಯಂತ 73ನೇ ಅಖಿಲ ಭಾರತ ಸಹಕಾರ ಸಪ್ತಾಹ; 7 ಕಡೆ ವಿಶೇಷ ಕಾರ್ಯಕ್ರಮ, 20ರಂದು ಮಂಗಳೂರಿನಲ್ಲಿ ಸಮಾರೋಪ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉಡುಪಿ ಜಿಲ್ಲೆಯ ವಿವಿದೆಡೆಗಳಲ್ಲಿ […]

ಸಹಸ್ರ ದೀಪಗಳಿಂದ ಕಂಗೊಳಿಸಿದ ನಿನ್ನಿಕಲ್ಲು ಪಾದೆ : ಮರುಕಳಿಸಿದ ಗತವೈಭವ

ಕಾಪು, ನವೆಂಬರ್ 9 : ಕಾಲ ನಿರ್ಣಯ, ಪಂಚಾಂಗ ತಯಾರಿಕೆ, ನಾಡಿವಿದ್ಯೆ ಸಹಿತ ಹಲವಾರು ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದು, ಋಷಿಮುನಿಗಳು ತಪಸ್ಸನ್ನಾಚರಿಸಿ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಅಡ್ವೆ ನಂದಿಕೂರಿನ ನಿನ್ನಿಕಲ್ಲು ಪಾದೆಯಲ್ಲಿ 1008 ದೀಪಗಳನ್ನು […]

ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಸೌಹಾರ್ದತೆಯ ದೀಪಾವಳಿ ಸಂಭ್ರಮಭಾವೈಕ್ಯತೆಯ ಹಣತೆ ಬೆಳಗಿಸಿದ ಮುಖಂಡರು, ಕಾರ್ಯಕರ್ತರು

​ಮಂಗಳೂರು: ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಮರಸ್ಯದೊಂದಿಗೆ ಆಚರಿಸಲಾಯಿತು. ಸರ್ವ ಧರ್ಮಗಳ ನಾಯಕರು ಹಾಗೂ ಕಾರ್ಯಕರ್ತರು ಒಗ್ಗೂಡಿ ಹಣತೆ ಬೆಳಗಿಸುವ […]