×
Our website is made possible by displaying online advertisements to our visitors. Please consider supporting us by whitelisting our website.
  • 9880645340

Fresh Stories

Breaking News

ಪಡುಬಿದ್ರಿಯ ಸೌರಭ ಆಸ್ಪತ್ರೆಯಲ್ಲಿ ಕೆಎಂಸಿ ಸಹಯೋಗದೊಂದಿಗೆ 24×7 ತುರ್ತು ಸೇವೆಗೆ ಚಾಲನೆ

ಪಡುಬಿದ್ರಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅತ್ಯಾಧುನಿಕ ಹಾಗೂ ತ್ವರಿತ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ, ಇಲ್ಲಿನ ಸೌರಭ ಆಸ್ಪತ್ರೆಯು ಮಂಗಳೂರಿನ ಪ್ರಸಿದ್ಧ ಕೆಎಂಸಿ (KMC) ಆಸ್ಪತ್ರೆಯ ಸಹಯೋಗದೊಂದಿಗೆ 24 ಗಂಟೆಗಳ ತುರ್ತು ವೈದ್ಯಕೀಯ ಸೇವೆಗೆ (24x7 Emergency Services) ಸೆಪ್ಟೆಂಬರ್ 19ರಂದು [...]

ಕುಶಲ ಶೇಖರ್ ಶೆಟ್ಟಿ ಟ್ರಸ್ಟ್‌ನಿಂದ ಸಾಧಕರಿಗೆ ಗೌರವ, ವಿದ್ಯಾರ್ಥಿವೇತನ ವಿತರಣೆ

ಸಮಾಜಮುಖಿ ಕಾರ್ಯ ಹಾಗೂ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ‘ಕುಶಲ ಶೇಖರ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್’ ಮತ್ತೊಂದು ಪ್ರಶಂಸನೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಶೇಖರ ಶೆಟ್ಟಿ ಇಂಟರ್‌ನ್ಯಾಶನಲ್ ಆಡಿಟೋರಿಯಂ ಹಾಗೂ ಕುಶಲ ಶೇಖರ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ […]

ಶಿರ್ವ : ಆಗಸ್ಟ್ 21, 22, 23, ಮಾನ್ಸೂನ್ ಆಹಾರ ಮತ್ತು ಸಸ್ಯಮೇಳ

ಶಿರ್ವದ ಸಾವುದ್ ಸಭಾಭವನ (Saud Sabha Bhavan) ದಲ್ಲಿ ಮೂರು ದಿನಗಳ ಕಾಲ ವಿಶಿಷ್ಟವಾದ “ಮಾನ್ಸೂನ್ ಆಹಾರ ಮತ್ತು ಸಸ್ಯಮೇಳ” ಆಯೋಜನೆಗೊಂಡಿದೆ. ಕರಾವಳಿಯ ಮಳೆಗಾಲದ ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಮತ್ತು ಕೃಷಿ ಪ್ರೀತಿಯನ್ನು ಪ್ರೋತ್ಸಾಹಿಸುವ […]

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ~ ಡಾ. ಮಾನಸ

ಉಡುಪಿ:- ಮನೆಯಲ್ಲಿ ಪೂಜಾ ಮನೆ ಇದ್ದಹಾಗೆ ಪ್ರತಿ ಮನೆಯಲ್ಲಿಯೂ ಕೂಡ ಒಂದು ಸಣ್ಣ ಗ್ರಂಥಾಲಯ ಇರಬೇಕು. ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿ ಆಗಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಡಾ. ಮಾನಸ […]

ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ : ಯಕ್ಷಗಾನ ರಂಗಕ್ಕೆ ಗಡಿನಾಡು ಕನ್ನಡಿಗರ ಕೊಡುಗೆ ಅಪಾರ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ: ಯಕ್ಷಗಾನಕ್ಕೆ ಮೂಲ ಪುರುಷ ಎಂದೇ ಖ್ಯಾತರಾದ ಕವಿ ಪ್ರಾರ್ಥಿಸುಬ್ಬ ಅವರ ತವರೂರಾದ ಗಡಿನಾಡಿನ ಶ್ರೇಷ್ಠ ಯಕ್ಷಗಾನ ಕಲಾವಿದರು, ಸಂಸ್ಥೆಗಳು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು […]

ಡಾ. ಶೇಖ್ ವಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸಡಗರದ ಸ್ವಾತಂತ್ರ್ಯ ದಿನಾಚರಣೆ

ಡಾ. ಶೇಖ್ ವಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಶ್ರದ್ಧೆ, ಉತ್ಸಾಹ ಹಾಗೂ ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿ ನಡೆದ ಈ ಸಮಾರಂಭದಲ್ಲಿ ಮೊಹಮ್ಮದ್ ರಿಜ್ವಾನ್ ಹಂಝ ಧ್ವಜಾರೋಹನಗೈದರು […]

S.R. ಪ್ರೀಮಿಯರ್ ಲೀಗ್: ರೋಲೆಕ್ಸ್ ಎಫ್‌ಸಿ ಕಣ್ಣಂಗಾರ್ ಚಾಂಪಿಯನ್

ಹೆಜಮಾಡಿ, ಆ.15: S.R. ಫ್ರೆಂಡ್ಸ್ ವತಿಯಿಂದ ಹೆಜಮಾಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ S.R. ಪ್ರೀಮಿಯರ್ ಲೀಗ್ ಸೀಸನ್–2, 6ಎಸ್ ಫುಟ್ಬಾಲ್ ಟೂರ್ನಿಯ ರೋಚಕ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಫೈನಲ್ ಪಂದ್ಯದಲ್ಲಿ ರೋಲೆಕ್ಸ್ FC ಕಣ್ಣಂಗಾರ್ ತಂಡವು […]

ಪ್ರಯತ್ನವೇ ಯಶಸ್ಸಿನ ಕೀಲಿ ಕೈ: ಶ್ರೀ. ಮಂಜುನಾಥ್ ನಾಯಕ್

ಬ್ರಹ್ಮಾವರ, ಜು. 15: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಮಸಾಲ, ಹಪ್ಪಳ, ಉಪ್ಪಿನಕಾಯಿ ಹಾಗೂ ಫಾಸ್ಟ್ ಫುಡ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ […]

ಆದರ್ಶ ಆಸ್ಪತ್ರೆ, ಉಡುಪಿಸರಕಾರಿ ಜಿಲ್ಲಾ ಆಸ್ಪತ್ರೆ, ರಕ್ತ ನಿಧಿ ವಿಭಾಗಎಸ್ ಡಿ ಪಿ ಐ ಉಡುಪಿ ಇವರ ಸಹಯೋಗದೊಂದಿಗೆಬೃಹತ್‌ ಸ್ವಯ೦ ಪ್ರೇರಿತ ರಕ್ತದಾನ ಶಿಬಿರ

ಆದರ್ಶ ಆಸ್ಪತ್ರೆ, ಉಡುಪಿಸರಕಾರಿ ಜಿಲ್ಲಾ ಆಸ್ಪತ್ರೆ, ರಕ್ತ ನಿಧಿ ವಿಭಾಗಎಸ್ ಡಿ ಪಿ ಐ ಉಡುಪಿ ಇವರ ಸಹಯೋಗದೊಂದಿಗೆಬೃಹತ್‌ ಸ್ವಯ೦ ಪ್ರೇರಿತ ರಕ್ತದಾನ ಶಿಬಿರ

ಕಿನಾರ ಗ್ಲೋಬಲ್ ಶಾಲೆ ಎರ್ಮಾಳು ತೆಂಕ 80ನೇ ಸ್ವಾತಂತ್ರ್ಯ ದಿನಾಚರಣೆ

ಕಿನಾರ ಗ್ಲೋಬಲ್ ಶಾಲೆ ಎರ್ಮಾಳು ತೆಂಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎರ್ಮಳು ತೆಂಕ ಮೊಗವೀರ ಸಭಾ ದ ಅಧ್ಯಕ್ಷ ಶ್ರೀ ಲಿಂಗಪ್ಪಪುತ್ರನ್ ರವರು ನೆರವೇರಿಸಿದರು.ಎರ್ಮಳ್ ತೆಂಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷ […]

​ಕಟಪಾಡಿ ಗ್ರಾಮ ಪಂಚಾಯತ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

​ಕಟಪಾಡಿ: ಇಲ್ಲಿನ ಗ್ರಾgಮ ಪಂಚಾಯತ್‌ನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಡಳಿತಾಧಿಕಾರಿ ಗುರುಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರು. ಸಂಭ್ರಮ ದಲ್ಲಿ​ಸಭೆಯನ್ನು ಉದ್ದೇಶಿಸಿ ಮಾತನಾಡಿದ […]