×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಿನಾರ ಗ್ಲೋಬಲ್ ಶಾಲೆ ಎರ್ಮಾಳು ತೆಂಕ 80ನೇ ಸ್ವಾತಂತ್ರ್ಯ ದಿನಾಚರಣೆ

ಕಿನಾರ ಗ್ಲೋಬಲ್ ಶಾಲೆ ಎರ್ಮಾಳು ತೆಂಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎರ್ಮಳು ತೆಂಕ ಮೊಗವೀರ ಸಭಾ ದ ಅಧ್ಯಕ್ಷ ಶ್ರೀ ಲಿಂಗಪ್ಪಪುತ್ರನ್ ರವರು ನೆರವೇರಿಸಿದರು.ಎರ್ಮಳ್ ತೆಂಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡ ನಿಧಿ ಸಂಗ್ರಹಣಾ ಸಮಿತಿ ಅಧ್ಯಕ್ಷರಾದ ಶ್ರೀ ದಾಮೋದರ ಸುವರ್ಣ,ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಯ ಕಾರ್ಯದರ್ಶಿ ಪ್ರಭಾಕರ್ ಪುತ್ರನ್, ಕೋಶಾಧಿಕಾರಿ ಸುನಿಲ್ ಕುಮಾರ್ , ಆಡಳಿತ ಮಂಡಳಿಯ ಸಮಿತಿ ಸದಸ್ಯರಾದ ಅಮೃತ್ ರಾಜ್, ಪೋಷಕ ಪ್ರತಿನಿಧಿ ಶ್ರೀಮತಿ ತುಳಸಿ ಉದಯ್ ಕರ್ಕೇರ,ಶಾಲಾ ಮುಖ್ಯೋಪಾಧ್ಯಾಯನಿ ಪ್ರೀತಿ ಸುವರ್ಣ, ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ವಿಕೆತಾ ಸ್ವಾಗತಿಸಿ ಪುಷ್ಪಲತಾ ವಂದಿಸಿದರು. ಶ್ರೀಮತಿ ಸುಶಾಂಕ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *