×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೋಟ : ಓಂ ಗಣೇಶ್ ಟ್ರಾಕ್ಟರ್ಸ್ ವತಿಯಿಂದ ಮೆಸ್ಸಿ ಫರ್ಗೂಸನ್ ಹೊಸ ಟ್ರಾಕ್ಟರ್ ಅನಾವರಣ

ಉಡುಪಿ ಜಿಲ್ಲೆಯ ಎಲ್ಲಾ ಟ್ರಾಕ್ಟರ್ ಮಾಲೀಕರಿಗೆ ಅನುಕೂಲವಾಗುವಂತೆ ಓಂ ಗಣೇಶ್ ಟ್ರಾಕ್ಟರ್ಸ್ ವತಿಯಿಂದ ನಮ್ಮ ಜಿಲ್ಲೆ -ನಮ್ಮ ಟ್ರಾಕ್ಟರ್ – ನಮ್ಮ ಹೆಮ್ಮೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಓಂ ಗಣೇಶ್ ಟ್ರಾಕ್ಟರ್ಸ್ ವ್ಯಾಸ್ಥಾಪಕ ಹರ್ಷ ಬಿ ಕಾಮತ್ ಮಾತನಾಡಿದ ಉಡುಪಿ ಜಿಲ್ಲೆ ಯಲ್ಲಿ 3ಲಕ್ಷ 56 ಸಾವಿರ 446 ಹೆಕ್ಟರ್ ನಲ್ಲಿ ಉಪಯೋಗಕ್ಕೆ ಬರುವ 13ಸಾವಿರ ಹೆಕ್ಟರ್ ಹಡಿಲು ಬಿಡಲಾಗಿದ್ದು ನಮ್ಮ ಜಿಲ್ಲೆ ನಮ್ಮ ಹಕ್ಕು ನಮ್ಮ ಉಳಿಮೆ ಶೀರ್ಷಿಕೆ ಯೊಂದಿಗೆ ಓಂ ಗಣೇಶ್ ಟ್ರೇಡರ್ಸ್ ಶಾಖೆ ವತಿಯಿಂದ ಉಡುಪಿ ಜಿಲ್ಲಾ ರೈತ ಬಾಂ ದವರಿಗೆ ಕಡಿಮೆ ಬೆಲೆಗೆ ಕೊ೦ಡುಕೊಳ್ಳುಲು ಮತ್ತು ಇಲ್ಲಿನ ಯುವಕರಿಗೆ ಹಾಗು ರೈತರಿಗೆ ಸ್ವಯಂ ಸ್ವಾವಲಂಬಿ ಕೃಷಿ ಮಾಡಲು ಪ್ರಯೋಜನ ಮತ್ತು ಉತ್ತಜನಾ ನೀಡಲಾಗುವುದು ಎಂದರು ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಕೋಟ ವ್ಯವಸಾಯ ಸಹಕಾರಿ ಸಂಘ ಕೃಷ್ಣ ಕಾಂಚನ್, ಶರತ್ ಕುಮಾರ್ ಶೆಟ್ಟಿ, ಕೆ ಶಿವ ಮೂರ್ತಿ ಪಡುಕೆರೆ, ಮಹಂತೇಶ್, ಅವಿನಾಶ್ ಶೆಟ್ಟಿ, ತಿಮಣ್ಣ ಪೂಜಾರಿ, ರಾಜೇಂದ್ರ ಸುವರ್ಣ, ಬಾಲ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *