×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ (67)ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ವನ್ನು ಕಂಚಿನಡ್ಕ-ಪಡುಬಿದ್ರಿ ಯಲ್ಲಿ ನಡೆಸಲಾಯಿತು. ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ರವರು ಧ್ವಜಾರೋಹಣ ಮಾಡಿದರು ಈ ಸಂದರ್ಭ ಮಾತನಾಡಿ ಕನ್ನಡ ಭಾಷೆ ಈಗ ಅವನತಿಯತ್ತ ಸಾಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು ಕಾರ್ಯಕ್ರಮದಲ್ಲಿಇಲ್ಯಾಸ್ ಪಡುಬಿದ್ರಿ ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ, ಲೋಕೇಶ್ ಪಡುಬಿದ್ರಿ ಅಂಬೇಡ್ಕರ್ ಯುವಸೇನೆ ಅಧ್ಯಕ್ಷರು ಕಾಪು ತಾಲೂಕು, ಸುಜಿತ್ ಪಡುಬಿದ್ರಿ ಕ.ರ.ವೇ ಯುವಸೇನೆ ಕಾಪು ತಾಲೂಕು ಅಧ್ಯಕ್ಷರು, ಇಬುನ್ ಅಬ್ಬಾಸ್ ಕ.ರ.ವೇ ಯುವಸೇನೆ ಕಾಪು ತಾಲೂಕು ಉಪಾಧ್ಯಕ್ಷರು, ಸುನಿಲ್ ಕೊಟ್ಯಾನ್ ಕ.ರ.ವೇ ಯುವಸೇನೆ ಜೊತೆ ಕಾರ್ಯದರ್ಶಿ,
ಆಸಿಫ್ ಆಪತ್ಭಾಂದವ ಪಡುಬಿದ್ರಿ, ಫಿರೋಜ್ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ, ಯೋಗಿಶ್ ಕಂಚಿನಡ್ಕ ಹಾಗು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *