×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಿಜೆಪಿಯಿಂದ ಕಾಪುವಿನಲ್ಲಿ ಸಾರ್ವಜನಿಕ ಪ್ರಣಾಳಿಕಾ ಸಲಹಾ ಅಭಿಯಾನ

ಬಿಜೆಪಿಯಿಂದ ಕಾಪುವಿನ ಕೆವನ್ ಹೋಟೆಲ್ ಸಭಾಭವನದಲ್ಲಿ ಸಾರ್ವಜನಿಕ ಪ್ರಣಾಳಿಕಾ ಸಲಹಾ ಅಭಿಯಾನ ಗುರುವಾರ ಮಧ್ಯಾಹ್ನ 4 ಗಂಟೆಗೆ ಸಾರ್ವಜನಿಕ ಪ್ರಣಾಳಿಕಾ ಸಲಹಾ ಕಾರ್ಯಕ್ರಮ ನಡೆಯಿತು ವೈದ್ಯರು ವಕೀಲರು ಪತ್ರಕರ್ತರು ಬುದ್ಧಿಜೀವಿಗಳು ಸಾರ್ವಜನಿಕರು ಸಮಾಜದ ಗಣ್ಯ ವ್ಯಕ್ತಿಗಳು ಮುಂಬರುವ ಚುನಾವಣಾ ಪ್ರಣಾಳಿಕೆಯಲ್ಲಿತಮ್ಮ ವಿಷಯಗಳನ್ನು ಸೇರಿಸುವಂತೆ ಚೀಟಿ ಬರೆದು ಡಬ್ಬೆಯಲ್ಲಿ ಹಾಕಿದರು ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್ ಜಿಲ್ಲಾ ಸಂಯೋಜಕ ಅಂಡರ್ ದೇವಿ ಪ್ರಸಾದ್ ಶೆಟ್ಟಿ ಗುರ್ಮೆ ಸುರೇಶ್ ಶೆಟ್ಟಿ ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು ಶಿಲ್ಪ ಸುರ್ವರ್ಣ ಸುಲೋಚನ ಭಟ್  ಕಾಪು ಅಧ್ಯಕ್ಷ ಶ್ರೀ ಕಾಂತ್ ನಾಯಕ್ ಪ್ರಸ್ತಾವಿಕ ಮಾತನಾಡಿದರು

Leave a Reply

Your email address will not be published. Required fields are marked *