ಉಡುಪಿ: ಕುಂಜಿಬೆಟ್ಟುವಿನಲ್ಲಿ ‘ದೊನ್ನೆ ಬಿರಿಯಾನಿ ಗ್ರ್ಯಾಂಡ್’ ಭವ್ಯ ಶುಭಾರಂಭ
ಉಡುಪಿ, ಜು. 27: ಉಡುಪಿಯ ಕುಂಜಿಬೆಟ್ಟುವಿನ ಹಿಮಾಲಯ ಪ್ರೆಸ್ಟೀಜ್‌ನಲ್ಲಿ ‘ದೊನ್ನೆ ಬಿರಿಯಾನಿ ಗ್ರ್ಯಾಂಡ್’ ರೆಸ್ಟೋರೆಂಟ್ ಇಂದು ಅಧಿಕೃತವಾಗಿ ಭವ್ಯವಾಗಿ ಉದ್ಘಾಟನೆಯಾಯಿತು. ‘Naati Ingredients, Naati Flavour’ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ ಈ ಹೊಸ ರೆಸ್ಟೋರೆಂಟ್‌ನಲ್ಲಿ ನಾಟಿ […]




