ಸುರತ್ಕಲ್ ಟೋಲ್ ಸುಲಿಗೆಗೆ ಜನಪ್ರತಿನಿಧಿಗಳ ಬೇಜವಾಬ್ದಾರಿತನವೆ ನೇರ ಕಾರಣ : ಶುಭದ ರಾವ್
ಕಾರ್ಕಳದಿಂದ ಸುರತ್ಕಲ್ ಪ್ರಯಾಣಿಸುವವರು ಎರಡು ಕಡೆ ಟೋಲ್ ಪಾವತಿಸುವ ದುಸ್ಥಿತಿ ಆರು ವರ್ಷಗಳಿಂದ ಮುಂದುವರಿದಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕನ ಜೇಬಿಗೂ ಇದರ ಹೊರೆ ಬಿದ್ದಿದೆ.ಆರು ತಿಂಗಳ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್ […]




