×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎರ್ಮಾಲ್ ಬಡ : ನೂತನವಾಗಿ ಶುಭಾರಂಭಗೊಂಡ ಸಯೀದ್ ಅಹಮ್ಮದ್ ಮತ್ತು ಮೊಹಮ್ಮದ್ ದಾವುದ್ ಇವರ ಮಾಲಕತ್ವದ ಐಸಿ ಬೈಟ್ಸ್ ಐಸ್ ಕ್ರೀಮ್ ಪಾರ್ಲರ್

ಬುದಗಿ ಪೆಟ್ರೋಲ್ ಪಂಪ್ ನ ಬಳಿ ಅಕ್ಸ್ ಕಾಂಪ್ಲೆಕ್ಸ್ ನಲ್ಲಿ ಅತಿಥಿಗಳು ಇಂದು ರಿಬ್ಬನ್ ಕಟ್ ಮಾಡುವುದರ ಮೂಲಕ ಐಸಿ ಬೈಟ್ಸ್ ಐಸ್ ಕ್ರೀಮ್ ಪಾರ್ಲರ್ ಉದ್ಘಾಟನೆಗೊಳಿಸಿದರು ಕಾರ್ಯಕ್ರಮದಲ್ಲಿ ದೇವಿ ಪ್ರಸಾದ್ ಶೆಟ್ಟಿ ಬೆಳಪು . ಜ್ಯೋತಿ ಗಣೇಶ್, ಶೇಖಬ್ಬ ಉಚ್ಚಿಲ . ಮೌಲನ ಲೂಕ್ಮನ್ ರಝ ಮಿಸ್ಬೀ . ಮೌಲನ ಮೊಹಮ್ಮದ್ ಶಬ್ಬೀರ್ ಫೈಝ್ . ಕೆ. ವಿ ರಾಘವೇಂದ್ರ ಉಪಾಧ್ಯಯ. ಪ್ರಕಾಶ್ ಕೆ . ಜೋಸ್ವೇಯ್ ಫೆರ್ನಾಂಡೇಸ್ . ಕಿಶೋರ್ ಶೆಟ್ಟಿ . ಮುಂತಾದವರು ಉಪಸ್ಥಿತರಿದ್ದರು  ಇಲ್ಲಿ ವಿವಿಧ ಬಗೆಯ ಎಲ್ಲಾ ತರದ ಐಸ್ ಕ್ರೀಮ್ ಗಳು ಗ್ರಹಕರಿಗೆ ಲಭ್ಯವಿದ್ದು ಪಾರ್ಕಿಂಗ್ ವ್ಯವಸ್ಥೆ ಉತ್ತಮವಾಗಿದೆ  

Leave a Reply

Your email address will not be published. Required fields are marked *