ಸಾಸ್ತಾನ : A2Z Scrap ಹಾಗೂ ಸೌಹಾರ್ದ ಟ್ರಸ್ಟ್ ವತಿಯಿಂದ ಉಚಿತ ಅಂಬುಲೆನ್ಸ್ ಉದ್ಘಾಟನೆ
ಸಾಸ್ತಾನ: ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಮಾನವೀಯ ಸೇವೆಯ ಮಹತ್ವದ ಹೆಜ್ಜೆಯಾಗಿ ಸಾಸ್ತಾನ ಸುತ್ತಮುತ್ತಲಿನ ಜನರ ತುರ್ತು ಆರೋಗ್ಯ ಸೇವೆಗೆ ನೆರವಾಗುವ ‘ಸೌಹಾರ್ದ ಅಂಬುಲೆನ್ಸ್’ ಅನ್ನು A2Z Scrap ಸಾಸ್ತಾನ ಹಾಗೂ ಸೌಹಾರ್ದ ಟ್ರಸ್ಟ್ ಸಹಭಾಗಿತ್ವದಲ್ಲಿ […]




