ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ & ರಿಲಿಜಿಯಸ್ ಟ್ರಸ್ಟ್ ನ ಕುಟುಂಬದ 99 ಜನ ಸದಸ್ಯರಿಂದ ಕಾಪುವಿನ ಅಮ್ಮನಲ್ಲಿ ಪ್ರಾರ್ಥನೆ
ಕೊರಂಗ್ರಪಾಡಿ ದೊಡ್ಡಮನೆ ಮನೆತನದಿಂದ 99 ಜನ ಸದಸ್ಯರು 99 ಚೆಂಡು ಮಲ್ಲಿಗೆ ಮತ್ತು 99 ಹೂವಿನ ಪೂಜೆ ಸಲ್ಲಿಸುವ ಮುಖೇನ ಕಾಪುವಿನ ಅಮ್ಮನ ಅಭಯ ವಾಕ್ಯವನ್ನು ಪಡೆದರು. ಏಪ್ರಿಲ್ 29ರಂದು ನಡೆಯುವ ಅಶ್ವತ ಸ್ವಯಂವರ […]




