ಪುನರ್ ನಿರ್ಮಾಣಗೊಂಡ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 8.05ರ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ಸಂಪನ್ನ ಗೊಂಡಿತು.
ಬೆಳಿಗ್ಗೆ ನಾರಿಕೇಲಗಣಯಾಗ, ರುದ್ರಯಾಗ, ಅಷ್ಟೋತ್ತರಶತ ಮಹಾ ಗಣಪತಿದೇವರ ತತ್ವಕಲಶಪ್ರತಿಷ್ಠೆ, ತತ್ವಯಾಗ, ಈಶ್ವರ ದೇವರ ಬ್ರಹ್ಮಕುಂಭ ಸಹಿತ ಸಹಸ್ರದ್ರವ್ಯ ಕಲಶಾಧಿವಾಸ, ಅಧಿವಾಸಯಾಗ, ಕಲಶಾಭಿಷೇಕದ ನಂತರ ಬ್ರಹ್ಮ ಕುಂಭಾಭಿಷೇಕ ನೆರವೇರಿತು.
ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊಡವೂರು ಕಂಬಕಟ್ಟ ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಅರ್ಚಕ ಎಚ್. ಪದ್ಮನಾಭಭಟ್ ಮತ್ತು ವೈ. ಗುರುರಾಜ್ ಭಟ್ ಉಸ್ತುವಾರಿಯಲ್ಲಿ Be ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಹಾಗೂ ಭಗವದಕ್ತರ ಕೂಡುವಿಕೆಯಲ್ಲಿಧಾರ್ಮಿಕ ಕಾರ್ಯಕ್ರಮ ನೆರವೇರಿತು.
ರಥಾಧಿವಾಸ ಯಾಗ, ರಥ ಸಂಪ್ರೋಕ್ಷಣೆ, ರಥ ಶುದ್ಧಿ ಕಾರ್ಯಕ್ರಮಗಳ ಬಳಿಕ ಸಾವಿರಾರು ಭಕ್ತಾಧಿಗಳ ಸಮಕ್ಷಮ ರಥಾರೋಹಣ ನೆರವೇರಿತು.
ಪಲ್ಲಪೂಜೆಯ ಬಳಿಕ ಮಹಾ ಅನ್ನ ಸಂತರ್ಪಣೆ ನೆರವೇರಿದ್ದು, ಸಾವಿರಾರು ಭಕ್ತಾಧಿಗಳು ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಆನುವಂಶಿಕ ಮೊತ್ತೇಸರರಾದ ಪಡುಬಿದ್ರಿಬೀಡು ರತ್ನಾಕರರಾಜ್ ಅರಸು ತಿನ್ನಕ್ಕೆ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ಭಟ್, ಮುರಳೀನಾಥ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ತು, ವೈ ಎನ್ ರಾಮಚಂದ್ರ ರಾವ್, ಕೊರ್ನಾಯ ಪದ್ಮನಾಭ ರಾವ್,, ಗಣೇಶ್ ಕೋಟ್ಯಾನ್, ಸಾಂತೂರು ಭಾಸ್ಕರ್ ಶೆಟ್ಟಿ, ತೋನ್ಸೆ ಜಯಕೃಷ್ಣ ಶೆಟ್ಟಿ, ಗಣೇಶ್ಗುಜರನ್, ಭಾಸ್ಕರ್ ಕೆ. ವೈ ಸುಧೀರ್ ಕುಮಾರ್ ನವೀನ್ ಚಂದ್ರ ಜೆ ಶೆಟ್ಟಿ, ಜಯ ಶೆಟ್ಟಿ ಪದ್ಮ, ಸಾಯಿನಾಥ ಶೆಟ್ಟಿ, ವೈ. ಸುಕುಮಾರ್, ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು, ಸುಧೀರ್ ಶೆಟ್ಟಿ, ಪುಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಹರೀಶ್ ರಾವ್, ಪ್ರಕಾಶ್ ದೇವಾಡಿಗ, ನವೀನ್ ಎನ್ ಶೆಟ್ಟಿ, ಪ್ರೇಮ್ ನಾಥ್ ಶೆಟ್ಟಿ, ಮಾಧವ ಶೆಟ್ಟಿ, ರಮಾಕಾಂತ ರಾವ್, ನಡಿಕೆರೆ ರತ್ನಾಕರ ಶೆಟ್ಟಿ, ಮಾಧವ ಪಾಲನ್, ವಿಠಲ ಗುರಿಕಾರ, ಪ್ರಶಾಂತ್ ಶೆಣೈ, ವಿಷ್ಣು ಮೂರ್ತಿ ಆಚಾರ್ಯ, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ವಿ. ಅಮೀನ್, ಅಶೋಕ್ ಸಾಲ್ಯಾನ್, ಮನೋಹರ ಶೆಟ್ಟಿ, ಮಿಥುನ್ ಆರ್ ಹೆಗ್ಡೆ, ಹರೀಶ್ ಪುತ್ರನ್, ಕರುಣಾಕರ ಶೆಟ್ಟಿ, ರಚನ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಾಲಚಂದ್ರ ಶೆಟ್ಟಿ, ವಿಶು ಕುಮಾರ್ ಶೆಟ್ಟಿ ಬಾಲ್, ರಾಜೇಶ್ ಪಡುಬಿದ್ರಿ, ಪೇಟೆಮನೆ ಪ್ರಕಾಶ್ ಶೆಟ್ಟಿ

