S.R. ಪ್ರೀಮಿಯರ್ ಲೀಗ್: ರೋಲೆಕ್ಸ್ ಎಫ್‌ಸಿ ಕಣ್ಣಂಗಾರ್ ಚಾಂಪಿಯನ್
ಹೆಜಮಾಡಿ, ಆ.15: S.R. ಫ್ರೆಂಡ್ಸ್ ವತಿಯಿಂದ ಹೆಜಮಾಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ S.R. ಪ್ರೀಮಿಯರ್ ಲೀಗ್ ಸೀಸನ್–2, 6ಎಸ್ ಫುಟ್ಬಾಲ್ ಟೂರ್ನಿಯ ರೋಚಕ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಫೈನಲ್ ಪಂದ್ಯದಲ್ಲಿ ರೋಲೆಕ್ಸ್ FC ಕಣ್ಣಂಗಾರ್ ತಂಡವು […]




