ಪಾಂಗಾಳದ 30ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ: ಮಣ್ಣಿನೊಂದಿಗೆ ಸಂಭ್ರಮಿಸಿದ ಭಕ್ತರು; ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್ ಅವರಿಂದ ಕಾರ್ಯಕ್ರಮ ಉದ್ಘಾಟನೆ
30 ವರ್ಷಗಳ ಹಿಂದೆ ತಮ್ಮ ಕಷ್ಟ ಹೇಳಿಕೊಳ್ಳಲು ಇಷ್ಟ ಪಡೆದುಕೊಳ್ಳಲು ಭಕ್ತರು ಪ್ರಾರಂಭ ಮಾಡಿದ ಶ್ರೀt ಗಣೇಶೋತ್ಸವ ಇವತ್ತು ಸಾವಿರಾರು ಭಕ್ತರ ಹೃದಯದಲ್ಲಿ ಶ್ರೀ ಗಣೇಶ ಪೂಜಿಸಿಕೊಳ್ಳುತ್ತಿದ್ದಾನೆ ಭಕ್ತರು ತಾವಾಗಿ ಬಂದು ಸೇವೆ ಮಾಡಿ […]




