ಸಿದ್ದರಾಮಯ್ಯರವರ ಬಗ್ಗೆ ಅವಹೇಳನ ಹೇಳಿಕೆ ದಾಖಲೆ ನೀಡಿ ಇಲ್ಲವೇ ಕ್ಷಮೆ ಯಾಚಿಸಿ ತಪ್ಪಿದರೆ “SUNILPAY ಪೋಸ್ಟರ್ ಬಿಡುಗಡೆ* ಶುಭದರಾವ್.ಪತ್ರಿಕಾ ಗೋಷ್ಠಿ
ನಿಮ್ಮ ಅಸ್ತಿಯ ಮೌಲ್ಯ ಮತ್ತು ಮೂಲ ಬಹಿರಂಗಪಡಿಸಿ ಭ್ರಷ್ಟಾಚಾರ ಪಿತಾಮಹ ಯಾರೆಂದು ಜನರೇ ನಿರ್ಧರಿಸಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾದ ಮಾನ್ಯ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ ಸಚಿವ ಸುನೀಲ್ ಕುಮಾರ್ […]




