ಹೂವಿನಹಡಗಲಿ : ಉದಯ ದಿಗಂತ ದಿನಪತ್ರಿಕೆ ವತಿಯಿಂದ ಕೆ ಪಿ ಇಬ್ರಾಹಿಂ ರವರಿಗೆ ರಾಜರತ್ನ ಬಿರುದು ಪ್ರಶಸ್ತಿ ಪ್ರಧಾನ
ಸಮಾಜ ಸೇವಕರು, ಸಮಾಜದ ಅಭಿವೃದ್ಧಿ, ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ, ಜನಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಸಾಮಾನ್ಯರ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೆ.ಪಿ. ಇಬ್ರಾಹಿಂ ಅವರ ಸಮಾಜಸೇವಾ ಕ್ಷೇತ್ರದ ವಿಶಿಷ್ಟ ಕೊಡುಗೆ, […]




