ಮಹಿಳೆಯಗೆ ಕಪಾಳಮೋಕ್ಷ ಮಾಡಲು ಸೋಮಣ್ಣ ಯಾರು?—-ಗೀತಾ ವಾಗ್ಳೆ ಪ್ರೆಶ್ನೆ
ತನ್ನ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಸಚಿವರ ಬಳಿಗೆ ಹೋಗಿದ್ದ ಮಹಿಳೆಯೋರ್ವರಿಗೆ ಕಪಾಳಮೋಕ್ಷ ಮಾಡಲು ಸಚಿವ ವಿ.ಸೋಮಣ್ಣ ಅವರಿಗೆ ಯಾವ ಅಧಿಕಾರವಿದೆ? ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು […]




