×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಾಲಾ ಆಡಳಿತ ಮಂಡಳಿಯ ಚುನಾವಣೆ ಹಾಗೂ ನೂತನ 14 ಮಂದಿ ಪದಾಧಿಕಾರಿಗಳ ಆಯ್ಕೆ

ಶಿರ್ವ: ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 18ರ ಭಾನುವಾರದಂದು ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ಮಹಾಸಭೆ ನಡೆಯಿತು. ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು, […]

ಅಕ್ಟೋಬರ್ 21ರಂದು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ‘ಕಾಪು’ ಶಾಖೆ ಶುಭಾರಂಭ

“ಗುರುವಾಯನಕೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಸಿದ್ಧ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ಸೇವಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಅಕ್ಟೋಬರ್ 21ರಂದು ಕಾಪುವಿನಲ್ಲಿ ನೂತನ ಶಾಖೆಯನ್ನು ಅಧಿಕೃತವಾಗಿ ಕಾಪು ಮಂಜುಶ್ರೀ ಏನ್ ಕ್ಲೇವ್ ನಲ್ಲಿ […]

ಉದ್ಯಾವರದಲ್ಲಿ ‘ಆರ್ ಸ್ಪೋರ್ಟ್ಸ್’ ಕ್ರೀಡಾ ಮಳಿಗೆ ಅದ್ದೂರಿ ಶುಭಾರಂಭ!

ಕ್ರೀಡಾಪ್ರೇಮಿಗಳಿಗೆ ಹೊಸ ತಾಣವಾಗಿ ಉದ್ಯಾವರದ ಗುಡ್ಡೆಅಂಗಡಿಯ ಸ್ಕೈ ಡೇಲ್ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ ‘ಆರ್ ಸ್ಪೋರ್ಟ್ಸ್’ ಮಳಿಗೆಯನ್ನು ಅಪ್ಪು ಉದ್ಯಾವರ (ರಾಘವೇಂದ್ರ) ಉದ್ಘಾಟಿಸಿದರು. ಮಳಿಗೆಯ ಮಾಲೀಕರಾದ ರಾಹೀಲ್ ಉದ್ಯಾವರ ಅವರು ಕ್ರೀಡಾ ಸಾಮಗ್ರಿಗಳ ಮಾರಾಟ […]

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಕರಾವಳಿಯ ‘ಅಬ್ಬರದ ಪಿಲಿ ಪಂಥ’ ಹುಲಿವೇಷ ಸ್ಪರ್ಧೆ

ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ ‘’ಅಬ್ಬರದ ಪಿಲಿ ಪಂಥ 2026 ಸೀಸನ್ 1″ ಪುರುಷರ ಹುಲಿವೇಷ ಸ್ಪರ್ಧೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ […]

ಅ. 21 ರಂದು ಉಡುಪಿ ಸಿಬಿ ರಸ್ತೆಯಲ್ಲಿರುವ ಆಭರಣ ನವೀಕೃತ ಶೋರೂಂ ಲೋಕಾರ್ಪಣೆ

: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿ ಸಂಸ್ಥೆಯ 1935 ರಲ್ಲಿ ನಗರದ ಸಿಬಿ ರಸ್ತೆಯಲ್ಲಿ ಆರಂಭಗೊಂಡಿದ್ದ ಆಭರಣ ಜುವೆಲ್ಲರ್ಸ್‌ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಅ. 21 […]

ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಜೃಂಭಣೆಯಿಂದ ಜರುಗಿದ 2 ದಿನಗಳ ‘ರೈತರ ಹಬ್ಬ’ ಉದ್ಘಾಟನೆ

​ಬ್ರಹ್ಮಾವರ: ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ರೈತರ ಹಬ್ಬ’ ಹಾಗೂ ಕೃಷಿ ಮೇಳವನ್ನು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.​ ಸಂಸದ ಕೋಟ ಶ್ರೀನಿವಾಸ ಪೂಜಾರಿ​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ […]

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ ದ ಗಡಿ ಪ್ರಧಾನ ಅರ್ಚಕ ನಾರಾಯಣ ಪೂಜಾರಿ ಯವರಿಗೆ ನುಡಿ ನಮನ

ಇತ್ತೀಚಿಗೆ ನಿಧನರಾದ ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ ದ ಗಡಿ ಪ್ರಧಾನ ಅರ್ಚಕ ನಾರಾಯಣ ಪೂಜಾರಿ ಯವರಿಗೆ ನುಡಿ ನಮನ ಕಾರ್ಯಕ್ರಮ ವು ದಿನಾಂಕ 16.10.2026 ರಂದು ಹೆಜಮಾಡಿ ಬಿಲ್ಲವ ಸಂಘದ ರತ್ನ ಶಂಕರ್ […]

ಪರ್ಕಳದಲ್ಲಿ ಆಧುನಿಕ ಸೌಲಭ್ಯಗಳ ‘ಭವಾನಿ ಎಮರಾಲ್ಡ್‌’ ವಸತಿ ಸಮುಚ್ಚಯ ಲೋಕಾರ್ಪಣೆ

ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಭವಾನಿ ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌ ಸಂಸ್ಥೆ ವತಿಯಿಂದ ಪರ್ಕಳ ಮಾರ್ಕೆಟ್‌ ಸರ್ಕಲ್‌ ಸಮೀಪ ನೂತನವಾಗಿ […]

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್ ಕರಾವಳಿ ಕರ್ನಾಟಕವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಮಾಸ್ಟರ್ ಪ್ಲಾನ್

ಉಡುಪಿ, ಅ. 15: ಕರಾವಳಿ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ […]

ಕಾಪುವಿನಲ್ಲಿ ಅ. 18ರಂದು ‘ಪಿಲಿಪರ್ಬ ಸೀಸನ್-4’ ಸಂಭ್ರಮ: ₹2 ಲಕ್ಷ ಪ್ರಥಮ ಬಹುಮಾನಕ್ಕಾಗಿ 11 ಹುಲಿವೇಷ ತಂಡಗಳ ಹೈವೋಲ್ಟೇಜ್ ಪೈಪೋಟಿ

ಕಾಪು: ಕರಾವಳಿಯ ಜನಪದ ಕಲೆಯಾದ ಹುಲಿವೇಷದ ವೈಭವವನ್ನು ಅನಾವರಣಗೊಳಿಸುವ ನಾಲ್ಕನೇ ವರ್ಷದ ಕಾಪು ಪಿಲಿಪರ್ಬ ಸೀಸನ್–4 ಸ್ಪರ್ಧೆಯು ಅಕ್ಟೋಬರ್ 18ರಂದು ಸಂಜೆ 3.30ಕ್ಕೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಕಾಪು ರಕ್ಷಣಾಪುರ […]