×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆದ್ದಾರಿಯಲ್ಲಿ ಒಂದು ವಾರದಿಂದ ಕೆಟ್ಟು ನಿಂತ ಟ್ಯಾಂಕರ್

ಕಟಪಾಡಿ : ತಾಂತ್ರಿಕ ಕಾರಣದಿಂದ ಕೆಟ್ಟ ಟ್ಯಾಂಕರ್ ಕಳೆದು 1 ವಾರದಿಂದ ಹೆದ್ದಾರಿಯ ಒಂದು ಬದಿಯಲ್ಲಿ ಅಡ್ಡಲಾಗಿ ನಿಂತ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಜಂಕ್ಷನ್ನಲ್ಲಿ ನಡೆದಿದೆ. ಕೆಟ್ಟು ನಿಂತ ಲಾರಿಯ ಅನತಿ ದೂರದಲ್ಲಿ […]

ಯಂಗ್ ಇಂಡಿಯಾ ಕೇ ಬೋಲ್ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟ ರಾಜ್ಯ ಮಟ್ಟ ಮತ್ತು ರಾಷ್ಟೀಯ ಮಟ್ಟದ ಭಾಷಣ ಸ್ಪರ್ಧೆ

ಯಂಗ್ ಇಂಡಿಯಾ ಕೇ ಬೋಲ್ ಸೀಸನ್ 2. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಶ್ರೀ ಬಿ ವಿ ಶ್ರೀನಿವಾಸ್ ರವರು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ಶ್ರೀ ಮೊಹಮದ್ ಹ್ಯಾರಿಸ್ ನಲಪಾಡ್ ರವರ ಆದೇಶದ […]

ಮಹಮ್ಮದಿಯ ಮಲ್ಲಾರ್, ಕದೀಮ್ ಜಾಮಿಯ ಮಸ್ಜಿದ್ ಮಲ್ಲಾರ್ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಜಂಟಿ ಯಾಗಿ ಬೃಹತ್ ರಕ್ತದಾನ ಶಿಬಿರ

ಮಹಮ್ಮದಿಯ ಮಲ್ಲಾರ್, ಕದೀಮ್ ಜಾಮಿಯ ಮಸ್ಜಿದ್ ಮಲ್ಲಾರ್ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಜಂಟಿ ಯಾಗಿ ಬೃಹತ್ ರಕ್ತದಾನ ಶಿಬಿರ ಮಹಮ್ಮದಿಯ ಮಲ್ಲಾರ್, ಕದೀಮ್ ಜಾಮಿಯ ಮಸ್ಜಿದ್ ಮಲ್ಲಾರ್ ಹಾಗೂ ಬ್ಲಡ್ ಡೋನರ್ಸ್ […]

ಹಝ್ರತ್ ಸಾದಾತ್ ವೃದ್ಧಾಶ್ರಮ ಇದರ ವತಿಯಿಂದ ಸಾರ್ವಜನಿಕ ಸೇವೆಗಾಗಿ ಅಂಬ್ಯುಲೆನ್ಸ್ ಲೋಕಾರ್ಪಣೆ

ಪಡುಬಿದ್ರಿ : ಎರ್ಮಾಳ್ ಹಝ್ರತ್ ಸಾದಾತ್ ವೃದ್ಧಾಶ್ರಮ ಇದರ ವತಿಯಿಂದ ಸಾರ್ವಜನಿಕ ಸೇವೆಗಾಗಿ  ಅಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ  ಕಛೇರಿ ಉದ್ಘಾಟನಾ ಸಮಾರಂಭ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಲಾಲಾಜಿ ಆರ್. ಮೆಂಡನ್ ರವರು ಆರೋಗ್ಯಕ್ಕೆ […]

ಇನ್ನು ಮುಂದೆ ಗ್ರಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗಲ್ಲ

ನವದೆಹಲಿ: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಗುದ್ದು ನೀಡಿದೆ. ಗೃಹ ಬಳಕೆಯ ಎಲ್‌ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ.   ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ […]

ಉಚ್ಚಿಲ ಭಾಸ್ಕರ ನಗರದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್‌ ದಾಳಿ ಬಂಧನ

ಕಾಪು: ಉಚ್ಚಿಲ ಭಾಸ್ಕರ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ನಡೆಸಿದ ಸಂದರ್ಭದಲ್ಲಿ ಭಾರಿ ಪ್ರಮಾಣದ ಮಾಂಸ ಹಾಗೂ ಕಟ್ ಮಾಡಲು ಬಳಸುತ್ತಿದ್ದ ಪರಿಕರಗಳು ವಶಪಡಿಸಲಾಗಿದೆ.ಕಸಾಯಿಖಾನೆ ನಡೆಸುತ್ತಿದ್ದ ಮೂವರನ್ನು ಬಂಧಿಸಲಾಗಿದೆಂಬ ಸುದ್ದಿ […]

“ಹಲಸಿನ ಮೇಳ-2022 ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಹಿಲಯಡ್ಡ, ಉಡುಪಿ ಜಿಲ್ಲೆ

“ಹಲಸಿನ ಮೇಳ-2022 ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಹಿಲಯಡ್ಡ, ಉಡುಪಿ ಜಿಲ್ಲೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾಲಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಭಾ.ಕೃ.ಅ.ಪ […]

26 ನೇ ವಾರ್ಷಿಕ ಮಹಾಸಭೆ ರಿಲಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಹಳೆಯಂಗಡಿ

ರಿಲಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 26 ನೇ ವಾರ್ಷಿಕ ಮಹಾಸಭೆಯು ದಿನಾಂಕ 22-05-2022 ರಂದು ಮೈದಿನ್ ಹಳೆಯಂಗಡಿ ಇವರ ಧ್ಯಕ್ಷತೆಯಲ್ಲಿ ರಿಲಯನ್ಸ್ ಭವನದಲ್ಲಿ ನಡೆಯಿತು.ಈ ಸಂದರ್ಭ 2022-23 ನೇ ಸಾಲಿಗೆ ನೂತನ […]

ಕಾಪು ; ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆ ಕಾಪು ಕ್ರೆಸೆಂಟ್ ಇಂಟೆರ್ನ್ಯಾಶನಲ್ ಶಿಕ್ಷಣ ಸಂಸ್ಥೆ ಜಂಟಿ ಯಾಗಿ ಕಾರ್ಯಾರಂಭ

ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯು ಕರಾವಳಿ ಕರ್ನಾಟಕದ ಮೊದಲ ಶಾಖೆಯನ್ನು ಉಡುಪಿಯ ಕಾಪುನಲ್ಲಿರುವ ಕ್ರೆಸೆಂಟ್ ಇಂಟೆರ್ನ್ಯಾಶನಲ್ ಸ್ಕೂಲ್ ನಲ್ಲಿ ಕಾರ್ಯಾರಂಭವಾಗಲಿದೆ .ಮೇ 25 ಬುಧವಾರ ಸಂಜೆ 4 ಗಂಟೆಗೆ […]

ಪೊಲಿಪು ಕಡಲ್ಕೊರೆತ ಭೀತಿ, ಸ್ಥಳೀಯರಿಂದ ರಸ್ತೆ ತಡೆ, ಪ್ರತಿಭಟನೆ –

ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡಿನ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಡಲ್ಕೊರೆತದ ಭೀತಿಯಿಂದ ಆತಂಕದಿಂದ ದಿನಗಳೆಯುವ ಪರಿಸ್ಥಿತಿ ಉಂಟಾಗಿದೆ. ಪ್ರತಿಭಟನೆಯಲ್ಲಿ ಕಾಪು ಶಾಸಕರು ವಿನಯಕುಮಾರ್ ಸೊರಕೆ ಮಾತನಾಡಿ ಈ ಪರಿಸರದಲ್ಲಿ ಈ ಹಿಂದೆ ಸಮುದ್ರ […]