×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಝ್ರತ್ ಸಾದಾತ್ ವೃದ್ಧಾಶ್ರಮ ಇದರ ವತಿಯಿಂದ ಸಾರ್ವಜನಿಕ ಸೇವೆಗಾಗಿ ಅಂಬ್ಯುಲೆನ್ಸ್ ಲೋಕಾರ್ಪಣೆ

ಪಡುಬಿದ್ರಿ : ಎರ್ಮಾಳ್ ಹಝ್ರತ್ ಸಾದಾತ್ ವೃದ್ಧಾಶ್ರಮ ಇದರ ವತಿಯಿಂದ ಸಾರ್ವಜನಿಕ ಸೇವೆಗಾಗಿ  ಅಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ  ಕಛೇರಿ ಉದ್ಘಾಟನಾ ಸಮಾರಂಭ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಲಾಲಾಜಿ ಆರ್. ಮೆಂಡನ್ ರವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ 400 ರೋಗಿಗಳಿಗೆ ೧ಕೋಟಿ ೩೦ ಲಕ್ಶ ಮುಖ್ಯ ಮಂತ್ರಿ ನಿಧಿ ಯಿಂದ ಕೊಟ್ಟಿದ್ದೇನೆ ಎಂದು ತಿಳಿಸಿದರು

ಸಮಾರಂಭದಲ್ಲಿ ಗಣ್ಯ ಉಪಸ್ಥಿತಿ ಶ್ರೀಮತಿ ಕಸ್ತೂರಿ ಪ್ರವೀಣ್ ಅಧ್ಯಕ್ಷರು ತೆಂಕ ಎರ್ಮಾಳ್ ಗ್ರಾಮ ಪಂಚಾಯತ್ ಅಬ್ದುಲ್ ರಹಿಮಾನ್ ಪಡುಬಿದ್ರಿ  ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ  (ಯುವಸೇನೆ ) ದೀಪಕ್ ಕುಮಾರ್’ ಎರ್ಮಾಳ್ (ಉದ್ಯಮಿಗಳು) ಮಹಮ್ಮದ್‌ ಅಲಿ ಅಧ್ಯಕ್ಷರು, ಬಿಜೆಪಿ ಅಲ್ಪಸಂಖ್ಯಾತರ ವಿಭಾಗ, ಕಾಪು ಕ್ಷೇತ್ರ ಜನಾಬ್ ಖಲಂದರ್ (ವಿಶ್ವಾಸ್ ಬೇಕರಿ ಸಮೂಹ ಸಂಸ್ಥೆ  ಶಬೀರ್ ಫೈಝಿ, ಖತೀಬರು, ಜುಮ್ಮಾ ಮಸೀದಿ ಎರ್ಮಾಳ್ ಮುಹಮ್ಮದ್ ಶಾಫಿ ಮದಾರಿ ಸಂಸ್ಥಾಪಕರು, ಹಝತ್ ಸಾದಾತ್‌ ವೃದ್ಧಾಶ್ರಮ ) ಮುಸ್ತಾಕ್ ಅಹಮ್ಮದ್ ಬೆಳಪು ಮತ್ತು ಸ್ಥಳೀಯ ಗಣ್ಯರು  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು ಇಕ್ಬಲ್ ಬಾಳಿಲ ಸ್ವಾಗತ  ಮಾಡಿದರು  ಇರ್ಷಾದ್ ಕೆರೆಕಾಡ್ ವಂದನೆ ನಿರೂಪಿಸಿದರು 

Leave a Reply

Your email address will not be published. Required fields are marked *