ಪೊಲಿಪು ಕಡಲ್ಕೊರೆತ ಭೀತಿ, ಸ್ಥಳೀಯರಿಂದ ರಸ್ತೆ ತಡೆ, ಪ್ರತಿಭಟನೆ –
ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡಿನ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಡಲ್ಕೊರೆತದ ಭೀತಿಯಿಂದ ಆತಂಕದಿಂದ ದಿನಗಳೆಯುವ ಪರಿಸ್ಥಿತಿ ಉಂಟಾಗಿದೆ. ಪ್ರತಿಭಟನೆಯಲ್ಲಿ ಕಾಪು ಶಾಸಕರು ವಿನಯಕುಮಾರ್ ಸೊರಕೆ ಮಾತನಾಡಿ ಈ ಪರಿಸರದಲ್ಲಿ ಈ ಹಿಂದೆ ಸಮುದ್ರ […]




