ಶ್ರೀ ದುರ್ಗಾದೇವಿ ಮಹಿಳಾ ಮಂಡಳಿ ನೂತನ ಅಧ್ಯಕ್ಷರಾಗಿ ಶ್ರೀಮತಿ ದೀಕ್ಷಿತಾ ಜೀತೇಶ್ ಆಚಾರ್ಯ ನೇಮಕ
ಶ್ರೀ ದುರ್ಗಾದೇವಿ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆಯು 19.03.2026 ರ ಮಧ್ಯಾಹ್ನ ಶ್ರೀ ದುರ್ಗಾ ಮಂದಿರ, ಪಡುಕುತ್ಯಾರಿನ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಜರಗಿತು. ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ 2026-29ರ […]




