ನಾವು ಮಾಡಿಟ್ಟ ಅಭಿವೃದ್ಧಿ ಕಾರ್ಯಗಳನ್ನು ತನ್ನದೇ ಕಾರ್ಯಕ್ರಮ ಎಂದು ಹೇಳುವ ಶಾಸಕರಿಗೆ ಎಲ್ಲಿದೆ ಪುರುಷಾರ್ಥ: ವಿನಯ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ
ನಾವು ಮಾಡಿಟ್ಟ ಅಭಿವೃದ್ಧಿ ಕಾರ್ಯಗಳನ್ನು ತನ್ನದೇ ಕಾರ್ಯಕ್ರಮ ಎಂದು ಹೇಳುವ ಶಾಸಕರಿಗೆ ಎಲ್ಲಿದೆ ಪುರುಷಾರ್ಥ ಎಂದು ಸೊರಕೆ ಕಾಪು ಶಾಸಕ ಲಾಲಾಜಿಯವರ ವಿರುದ್ಧ ಗುಡುಗಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪು ಪ್ರೆಸ್ […]




