ಉದ್ಘಾಟನೆಗೊಂಡ ಎರಡೇ ದಿನಕ್ಕೆ ಮುರಿದು ಬಿದ್ದ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ತೇಲುವ ಸೇತುವೆ
ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಎರಡು ದಿನಗಳ ಹಿಂದೆ ಉದ್ಘಾಟಿಸಿದ ತೇಲುವ ಸೇತುವೆ ಇದೀಗ ಮುರಿದು ಹೋಗಿದ್ದು, ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಪ್ರವಾಸಿಗರ ಆಕರ್ಷಣೆಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತೇಲುವ ಸೇತುವೆ ಮಲ್ಪೆಯಲ್ಲಿ ಅಳವಡಿಸಲಾಗಿತ್ತು.ಪ್ರವಾಸಿಗರಿಗೆ 15 […]




