ಹಳೆಯಂಗಡಿ: ಅನಾಥಾಶ್ರಮದಲ್ಲಿ ಈದ್ ಹಬ್ಬ ಆಚರಿಸಿಕೊಂಡ ಬೊಳ್ಳೂರಿನ ರಿಲಯನ್ಸ್ ಅಸೋಸಿಯೇಷನ್ ಸೇವಾ ಸಂಸ್ಥೆಆಶ್ರಮದ ವಿಶೇಷ ಅತಿಥಿಗಳಿಗೆ ಹೊಸಬಟ್ಟೆ ಊಟ ಮತ್ತು ಟೇಬಲ್ ಫ್ಯಾನ್ ಕೊಡುದರಮೂಲಕ ರಂಜಾನ್ ಹಬ್ಬವನ್ನುಆಚರಿಸಿದರು ಈಸಂದರ್ಭದಲ್ಲಿ ರಿಲಯನ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ಹಾರಿಸ್ ನವರಂಗ್ ಉಪಾಧ್ಯಕ್ಷ ಇಕ್ಬಾಲ್ ಮ್ ಎ ರಿಯಾಜ್ ಕೊಪ್ಪಳ ಕೌಶಿಕ್ ಮತ್ತಿತರರು ಉಪಸ್ಥಿತರಿದ್ದರು


