×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಚ್ಚಿಲ ಓವರ್ ಟೆಕ್ ಬರಟೆಯಲ್ಲಿ ಬಸ್ – ಲಾರಿ ಡಿಕ್ಕಿ ಯುವತಿಗೆ ಗಾಯ

ಉಚ್ಚಿಲ  ರಾಷ್ಟ್ರೀಯ ಹೆದ್ದಾರಿ 66  ಪಣಿಯೂರು ತಿರುವಿನಲ್ಲಿ ವೇಗದೂತ ಬಸ್ಸು ಹಾಗೂ ಗ್ಯಾಸ್ ಹೇರಿ ಕೊಂಡು ಸಾಗುತಿದ್ದ ಲಾರಿಯ ಮಧ್ಯೆ ಅಪಘಾತ ಸಂಭವಿಸಿದ್ದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಓವರ್ ಟೆಕ್ ಬರಟೆಯಲ್ಲಿ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *