×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉದ್ಯಾವರ : ಜಾರುಕುದ್ರುವಿನಲ್ಲಿ ವಿನಯ್ ಕುಮಾರ್ ಸೊರಕೆಯವರಿಗೆ ಸನ್ಮಾನ

ಮಾನ್ಯ ವಿನಯ್ ಕುಮಾರ್ ಸೊರಗಿ ರವರು ಸಚಿವರಾದ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಜಾದುಕುದ್ರು ಪ್ರದೇಶದಲ್ಲಿ ನೂರಾರು ಮನೆಗಳಿದ್ದು ಆ ಪರಿಸರದ ಸಾರ್ವಜನಿಕರಿಗೆ ಉದ್ಯಾವರಕ್ಕೆ ಬರಬೇಕಾದರೆ ದೋಣಿಯನ್ನೇ ಅವಲಂಬಿಸುತ್ತಿದ್ದು ವೈದ್ಯಕೀಯ ಸಮಸ್ಯೆಗಳು ಮತ್ತು ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಇರುವುದನ್ನು ಮನಗಂಡು ಜಾರು ಕುದ್ರು ಪ್ರದೇಶಕ್ಕೆ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೋಟ್ಯಾಂತರ ರೂ ಅನುದಾನದಿಂದ ಜಾರು ಕುದ್ರುವಿಗೆ  ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ  ಈ  ಸೇತುವೆ ಮುಖಾಂತರ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆರವರು ದಿನಾಂಕ 9/9/2022ರಂದು ಖಾಸಗಿ ಕಾರ್ಯಕ್ರಮದ ನಿಮಿತ್ಯ ಜಾರಕುದ್ರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರು ಎದುರುಗೊಂಡು ಕೃತಜ್ಞತಾ ಪೂರಕವಾಗಿ ವಿನಯ್ ಕುಮಾರ್ ಸೊರಕೆಯ ವರನ್ನು ಸನ್ಮಾನಿದರು

Leave a Reply

Your email address will not be published. Required fields are marked *