ಮಲ್ಪೆ : ಮೀನುಗಾರರ ಬಲೆಗೆ ಬಿದ್ದ 2 ಕೆ.ಜಿ ತೂಕದ ಕಾರ್ಗಿಲ್ ಮೀನು
ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನವರಿಗೆ ಬೃಹತ್ ಗಾತ್ರದ ಕಾರ್ಗಿಲ್ ಮೀನು ಬಲೆಗೆ ಬಿದ್ದಿದೆ. ಯಕ್ಷೇಶ್ವರೀ ಕೃಪಾ ಎಂಬ ಹೆಸರಿನ ಆಳಸಮುದ್ರ ಬೋಟಿನಲ್ಲಿ ಮೀನು ಇಳಿಸುವಾಗ ಸುಮಾರು 2ಕೆ.ಜಿ.ತೂಕದ ಕಾರ್ಗಿಲ್ ಮೀನು ದೊರಕಿದೆ. […]




