ತಹಶೀಲ್ದಾರ್ ಹಾಗೂ ದಂಡಧಿಕಾರಿ ಕಾಪು ತಾಲೂಕು ಇವರಿಂದ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣ ದಲ್ಲಿಸಾರ್ವಜನಿಕ ಅಹವಾಲು ಸ್ವೀಕಾರ
ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿಯವರು ಮಾತಾಡಿ ಸಂದ್ಯಾ ಸುರಕ್ಷಾ ಮತ್ತು ಅಂಗವಿಕಲ ವೇತನ ಮಹಸ್ವಿನಿ ಯೋಜನೆ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಡೈವರ್ಸ್ ಅದ ಮಹಿಳೆಯರಿಗೆ ಮಾಶಾಸನ ಕ್ಕೆ ಅರ್ಹತೆ ಪಡೆದಿರುತಾರೆ ಮರಣ ಹೊಂದಿದ ಪ್ರಮಾಣ […]




