×
Our website is made possible by displaying online advertisements to our visitors. Please consider supporting us by whitelisting our website.
  • 9880645340

ತಹಶೀಲ್ದಾರ್ ಹಾಗೂ ದಂಡಧಿಕಾರಿ ಕಾಪು ತಾಲೂಕು ಇವರಿಂದ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣ ದಲ್ಲಿಸಾರ್ವಜನಿಕ ಅಹವಾಲು ಸ್ವೀಕಾರ

ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿಯವರು ಮಾತಾಡಿ ಸಂದ್ಯಾ ಸುರಕ್ಷಾ ಮತ್ತು ಅಂಗವಿಕಲ ವೇತನ ಮಹಸ್ವಿನಿ ಯೋಜನೆ  40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಡೈವರ್ಸ್ ಅದ ಮಹಿಳೆಯರಿಗೆ ಮಾಶಾಸನ ಕ್ಕೆ ಅರ್ಹತೆ ಪಡೆದಿರುತಾರೆ ಮರಣ ಹೊಂದಿದ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ವಂಶ ವೃಕ್ಷ 30 ದಿನದ ನಿರೀಕ್ಷಣ ಅವಧಿಯಲ್ಲಿ ಯಾವುದೇ ತಕರಾರು ಇಲ್ಲದಿದಲ್ಲಿ ನೇರವಾಗಿ ಖಾತೆಯನ್ನು ಅವರ ಹೆಸರಿಗೆ ವರ್ಗಹಿಸಲಾಗುದು ಚುನಾವಣೆ ಅಯೋಗುವು 6ಬಿ ಫಾರಂ ತಂದಿದ್ದು ಅದರಲ್ಲಿ ತಮ್ಮ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲಾಗುತದೆ ಮೊಬೈಲ್ ನಲ್ಲಿ V H ಆಪ್ ಡೌನ್ಲೋಡ್ ಮಾಡಿ ತಮ್ಮ ಗುರುತಿನ ಚೀಟಿಯನ್ನು ಆಧಾರ್ ನಲ್ಲಿ ಜೋಡಣೆ ಮಾಡಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ರವಿ ಶಂಕರ್ ಕಂದಾಯ ಪರಿವೀಕ್ಷಕರು ಸುಧೀರ್ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಕಸ್ತೂರಿ ಯು ಪಿ ಡಿ ಓ ಸತೀಶ್ ಮುಂತಾದವರು ಉಪಸ್ಥಿತರಿದ್ದರು

 

video link

https://youtu.be/lzX2DvaqSxc

 

 

Leave a Reply

Your email address will not be published. Required fields are marked *