
ರಾಹುಲ್ ಗಾಂಧಿ ಯವರ ನೇತೃತ್ವ ದ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಕಾಂಗ್ರೆಸ್ ಮುಖಂಡ ನವೀನ್ ಚಂದ್ರ ಜೆ ಶೆಟ್ಟಿ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಶಿಫಾರಸ್ಸು ಮೇರೆಗೆ ಎ. ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ರಂದೀಪ್ ಸುರ್ಜೆವಾಲಾ ರವರು ಆಯ್ಕೆ ಮಾಡಿದ್ದಾರೆ.

