ಉಡುಪಿಯ ಮಲಬಾರ್ ಗೋಲ್ಡ್‌ನಲ್ಲಿ ‘ಸಿಲ್ವರ್ ಫೆಸ್ಟ್’ಗೆ ಚಾಲನೆ
ಉಡುಪಿ, ಜೂ. 7: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಜೂನ್ 14ರವರೆಗೆ ನಡೆಯಲಿರುವ ವೈವಿಧ್ಯಮಯ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವಾದ **‘ಸಿಲ್ವರ್ ಫೆಸ್ಟ್’**ಗೆ ಶನಿವಾರ ಚಾಲನೆ ನೀಡಲಾಯಿತು. ರೂಪದರ್ಶಿಗಳಾದ […]




