×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಿಎ ಅಂತಿಮ ಪರೀಕ್ಷೆಯಲ್ಲಿಎಂ .ಸಮೀರ ಆಚಾರ್ಯ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ ​. ಸಮೀರ ಆಚಾರ್ಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.​ ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ​ಚಿಟ್ಪಾಡಿ ನಿವಾಸಿ ನಿವೃತ್ತ ​ಬಿಎಸ್ ಎನ್ ಎಲ್ ಅಕೌಂಟ್ಸ್​ ಆಫೀಸರ್ ಎಂ​ ಶ್ರೀವತ್ಸ ಆಚಾರ್ಯ ಮತ್ತು ಉಡುಪಿ ಅಂಚೆ ಇಲಾಖೆ ಉದ್ಯೋಗಿ ಜ್ಯೋತಿ ಎಸ್ ಆಚಾರ್ಯ ದಂಪತಿಗಳ ಸುಪುತ್ರ.​ ಅವರು ಉಡುಪಿಯ ಭಾರತೀಶ ಆಂಡ್ ​ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.

Leave a Reply

Your email address will not be published. Required fields are marked *