ಪಡುಬಿದ್ರಿ: ಸೌಂದರ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪಡುಬಿದ್ರಿ ಮೂಲದ ಅಯಾಝ್ ಮಾಲಕತ್ವದ’ರೋಯಲ್ ಲುಕ್ ಪ್ರೊಫೆಷನಲ್ ಸಲೂನ್’ ‘ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಭಾನುವಾರ ಈ ಹೊಸ ಉದ್ಯಮ ಪಡುಬಿದ್ರಿಯ ಹೃದಯ ಭಾಗದ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಲೋಕಾರ್ಪಣೆಗೊಂಡಿತು. ಬೆಳಿಗ್ಗೆ ಅಲ್ ಹಾಜಿ ಅಬ್ದುಲ್ ರೆಹಮಾನ್ ಸದಾತ್ ತಂಗಳ್ ಮತ್ತು ಜೈನುದ್ದಿನ್ ಸಖಾಫಿ ಅವರು ಪ್ರಾರ್ಥನೆ ಸಲ್ಲಿಸಿ, ಹೊಸ ಸಂಸ್ಥೆಗೆ ಶುಭಹಾರೈಸಿದರು
ನಗರದಲ್ಲಿ ಅತ್ಯಂತ ಸುಸಜ್ಜಿತವಾದ ರೀತಿಯಲ್ಲಿ ,ಆಧುನಿಕ ಸಲಕರಣೆ,ಸೌಂದರ್ಯ ವರ್ಧಕಗಳೊಂದಿಗೆ ಮತ್ತು ತಂತ್ರಜ್ಞಾನದೊಂದಿಗೆ ಕೇಶ ವಿನ್ಯಾಸಗೊಳಿಸುವುದರೊಂದಿಗೆ ,ನುರಿತ ಕೇಶ ವಿನ್ಯಾಸಗಾರರನ ಹೊಂದಿರುವ,ಪುರುಷರ ಸೌಂದರ್ಯ ವರ್ಧಿಸುವ ಹೇರ್ ಮೆನ್ಸ್ ಸೆಲೂನ್ ಹವಾನಿಯಂತ್ರಿತ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ರೆಹಮಾನ್ ಪಡುಬಿದ್ರೆ ( ರಾಜ್ಯ ಸಂಚಾಲಕ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ) MS ಕಲಂದರ್ ಶಾಫಿ ಗ್ರಾಮ ಪಂಚಾಯತ್ ಸದಸ್ಯರು ಅಬ್ದುಲ್ ರಝಕ್ ಕಂಚಿನಡ್ಕ ಪಡುಬಿದ್ರೆ MS ಮನ್ಸೂರ್ ಪಡುಬಿದ್ರಿ ಮನ್ಸೂರ್ ಅಖ್ತರ್ ಹೆಜಮಾಡಿ (ಉಡುಪಿ ಗೌರವ ಅಧ್ಯಕ್ಷರು ಕರುನಾಡ ಸಾರಥಿಗಳ ಸೇನೆ ) ಯೂಸುಫ್ ಕಂಚಿನಡ್ಕ ಅಬ್ದುಲ್ ರಝಕ್ ಕಂಚಿನಡ್ಕ ರಿಫಾನ್ (Youth ಲೀಡರ್ ಕಂಚಿನಡ್ಕ ಕಬೀರ್ M11ರೆಹಮಾನ್ ಪಡುಬಿದ್ರೆ ( ಕನ್ನಡ ಪರ ಹೋರಾಟಗಾರರು ) ಅಬ್ದುಲ್ ಅಝೀಜ್ ಇದ್ದೀನಬ್ಬ ಗ್ರಾಮ ಪಂಚಾಯತ್ ಸದಸ್ಯರು ಪಡುಬಿದ್ರೆ ಉಪಸ್ಥಿತರಿದ್ದರು


