×
Our website is made possible by displaying online advertisements to our visitors. Please consider supporting us by whitelisting our website.
  • 9880645340

ತುಳುಕೂಟ ಉಡುಪಿ (ರಿ,) ವತಿಯಿಂದ ದಿ||ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 29ನೇ ವರ್ಷದ “ತುಳು ಭಾವಗೀತೆ ಸ್ಪರ್ಧೆ

ತುಳುಕೂಟ ಉಡುಪಿ (ರಿ,) ವತಿಯಿಂದ ದಿ||ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 29ನೇ ವರ್ಷದ “ತುಳು ಭಾವಗೀತೆ ಸ್ಪರ್ಧೆ” ಯ ಉದ್ಘಾಟನೆಯನ್ನು ಉಡುಪಿಯ ಹಿರಿಯ ವಕೀಲರಾದ ಎಂ. ಶಾಂತಾರಾಮ್ ಶೆಟ್ಟಿ ಯವರು ನೆರವೇರಿಸಿದರು. ವೇದಿಕೆಯಲ್ಲಿ ತುಳುಕೂಟದ ಅಧ್ಯಕ್ಷರು ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶ್ರೀಮತಿ ವೀಣಾ ಶೆಟ್ಟಿ, ಡಾ||ಭರತ್ ಕುಮಾರ್ ಪೊಲಿಪು, ಭುವನಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ಯ ಹಾಗೂ ತುಳು ಭಾವಗೀತೆ ಸ್ಪರ್ಧೆಯ ಜಯರಾಂ ಮಣಿಪಾಲ್ ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಕೋಗಿಲೆ ಗಣೇಶ್ ಗಂಗೊಳ್ಳಿ ಗೌರವ ಡಾಕ್ಟರೇಟ್ ಪುರಸ್ಕೃತರು ಇವರನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮವನ್ನು ಶ್ರೀಮತಿ ಯಶೋಧಾ ಕೇಶವ್ ರವರು ನಿರೂಪಿಸಿದರು, ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಧನ್ಯವಾದ ಮಾಡಿದರು.

Leave a Reply

Your email address will not be published. Required fields are marked *