×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಂಟ್ವಾಳದಲ್ಲಿ ಎಸ್ ಡಿ ಪಿ ಐ ನೆರಳಲ್ಲಿ ಕಾಂಗ್ರೆಸ್ ಎಂದ ಬಿಜೆಪಿ ಕಾಪು ಪುರಸಭೆ ಯಾರ ನೆರಳಲ್ಲಿ…??? ಶರ್ಫುದ್ದೀನ್ ಶೇಖ್

ಬಿಜೆಪಿಯ ಶಾಸಕರೊಬ್ಬರು,ಬಂಟ್ವಾಳದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ SDPI ಬೆಂಬಲ ನೀಡಿದಕ್ಕೆ SDPI ನೆರಳಲ್ಲಿ ಕಾಂಗ್ರೆಸ್ ಎಂಬ ಹೇಳಿಕೆ ನೀಡಿದ್ದರು ಆದರೆ ಕಾಪು ಪುರಸಭೆಯಲ್ಲಿ ಅಧಿಕಾರದ ಆಸೆಗಾಗಿ SDPI ಯ ಸದಸ್ಯರಿಗೆ ಉಪಾದ್ಯಕ್ಷ ಸ್ಥಾನ ನೀಡಿ, SDPI ಬೆಂಬಲದೊಂದಿಗೆ ಅಧಿಕಾರ ಪಡೆದಿರುವ ಬಿಜೆಪಿಗೆ ಈಗ ಶಾಸಕರಿಗೆ ಮತ್ತು ಬಿಜೆಪಿ ನಾಯಕರಿಗೆ ಕೇಳುವ ಪ್ರಶ್ನೆ ನೀವು ಈಗ ಯಾರ ನೆರಳಿಲ್ಲಿ ಇದ್ದೀರಿ ? SDPI ಯವರಿಗೆ ಕೋಮುವಾದಿ, ದೇಶದ್ರೋಹಿ ಗಳು ಎಂದೆಲ್ಲಾ ಹೇಳುವ ಈಗ ಬಿಜೆಪಿ ಯವರಿಗೆ ಅನ್ವಯಿಸುದಿಲ್ಲವೇ.ಭರತ್ ಶೆಟ್ಟಿಯವರು ಉತ್ತಿರಿಸಬೇಕು । ಅಲ್ಪಸಂಖ್ಯಾತರ ಮತ ಪಡೆದು ಪುರಸಭೆ ಸದಸ್ಯೆಯಾಗಿ , ಬಿಜೆಪಿಗೆ ಬೆಂಬಲ ನೀಡಿದ ಪುರಸಭೆಯ ಸದಸ್ಯೆಗೂ, SDPI ಪಕ್ಷಕ್ಕೂ ಮುತದಾರರು ಹಿಡಿಶಾಪ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *