ಶಿರ್ವ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ 2024-25ನೇ ಸಾಲಿಗೆ ಶಾಲಾ ಪ್ರವೇಶಾತಿ ಆರಂಭವಾಗಿದ್ದು ಉತ್ತಮ ಗುಣ ಮಟ್ಟದ ಶಿಕ್ಷಣ ಇದರೊಂದಿಗೆ ಕಂಪ್ಯೂಟರ್ ಅಬಕಾಸ್ ಕ್ರೀಡೆಗೆ ಪ್ರೋತ್ಸಾಹ ದೊಂದಿಗೆ ಈ ಬಾರಿ ನಿಮ್ಮ ಮಗು ಉತ್ತಮ ಶಿಕ್ಷಣಕ್ಕೆ ಅರ್ಹ’ ಎಂಬ ಕಲ್ಪನೆಯೊಂದಿಗೆ 3 ಮತ್ತು 4 ವರ್ಷದ ಮಕ್ಕಳಿಗೆ ರೌಝತುಲ್ ಕುರಾನ್ ಪ್ರೀ ಸ್ಕೂಲ್ ಮಾದರಿಯ ಭೋದನೆಗೆ ಶಾಲಾ ದಾಖಲಾತಿ ಆರಂಭಗೊಂಡಿದೆ. ರೌಝತುಲ್ ಕುರಾನ್ ಪ್ರೀ ಸ್ಕೂಲ್ ತರಗತಿಗೆ ವಾರ್ಷಿಕ ಶುಲ್ಕ ಕೇವಲ 12 ಸಾವಿರ ರೂ.ಮಾತ್ರ ಮಕ್ಕಳಿಗೆ ಹಫೀಜ್-ಎ-ಖುರಾನ್ ಕಲಿಕೆ ಚಟುವಟಿಕೆ ಆಧಾರಿತ ಕಲಿಕೆ ಭಾಷಾ ಕಲಿಕೆಗೆ ವಿಶೇಷ ತರಬೇತಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗೆ ಒತ್ತು ಕೊಡುವ ಶಿಕ್ಷಣ ಮೂಲ ಭೂತ ಕೌಶಲ್ಯ ಬೆಳೆಸುವ ಶಿಕ್ಷಣ ಇದರ ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಆಡಳಿತ ಮಂಡಳಿಯು ಪ್ರಕಟಣೆ ಯಲ್ಲಿ ತಿಳಿಸಿದೆ

