×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ : ಮಟಪಾಡಿ,ಹಂದಾಡಿ, ಕುಮ್ರಗೋಡು,ಬೆಣ್ಣೆಕುದ್ರು ಗ್ರಾಮದ ಚುನಾವಣಾ ಪೂರ್ವ ಭಾವಿ ಸಭೆ ಪ್ರಸಾದ್ ರಾಜ್ ಕಾಂಚನ್ ಭಾಗಿ

ಉಡುಪಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಭಾವಿ ಸಭೆ ಬ್ರಹ್ಮಾವರ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಟಪಾಡಿ,ಹಂದಾಡಿ, ಕುಮ್ರಗೋಡು,ಬೆಣ್ಣೆಕುದ್ರು ಗ್ರಾಮದ ಬೂತ್ ಪ್ರಮುಖರ ಭೇಟಿ ಮತ್ತು ಸಭೆಯು ಇಂದು 20/4/23 ರಂದು ನಡೆಯಿತು. ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪ್ರಸಾದ್ ರಾಜ್ ಕಾಂಚನ್,ಕಾಂಗ್ರೆಸ್ ಮುಖಂಡೆ ವೆರೋನಿಕಾ ಕಾರ್ನೆಲಿಯೋ, ಸುಧಾ ಕರ್ ಶೆಟ್ಟಿ ಮೇರ್ಮಾಡಿ,ದಿನಕರ್ ಹೇರೂರು,ಪ್ರಖ್ಯಾತ ಶೆಟ್ಟಿ, ಸೂರ್ಯ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *