
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ದಿನಾಂಕ 20.4.2023 ಗುರುವಾರದಂದು ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ಸಮಯ 3 ಗಂಟೆಗೆ ನಡೆಯಲಿರುವುದು, ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಗಾರರಾಗಿ ರಾಜ್ಯ ನಾಯಕರಾಗಿರುವ ಸುದೀರ್ ಕುಮಾರ್ ಮರೋಳಿ, ಹಾಗೂ ರಾಜ್ಯ ನಾಯಕರು ಜಿಲ್ಲಾ ಮುಖಂಡರು, ಭಾಗವಹಿಸಲಿದ್ದಾರೆ

