×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಲಿಗೆ ಸರಕಾರವೇ ನೇರ ಹೊಣೆ : ಶರ್ಫುಧ್ಧೀನ್ ಶೇಖ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕ ಕೊಲೆಗಳು ನೈತಿಕ ಪೊಲೀಸ್ ಗಿರಿ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳಿಗೆ ಸರಕಾರವೇ ನೇರ ಕಾರಣ ಚುನಾವಣೆ ಹತ್ತಿರ ಬಂದಾಗ ಸಂಘ ಪರಿವಾರದವರು ಇಂತಹ ಹೇಯ ಕೃತ್ಯಕ್ಕೆ ಮುಂದಾಗುತ್ತಾರೆ ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಜಿಲ್ಲಾಡಳಿತವು ಸಂಪೂರ್ಣ ವಿಫಲಗೊಂಡಿದೆ ಇದಕ್ಕೆ ಮುಂಚಿತವಾಗಿ ನಡೆದ ಕೊಲೆಗಳ ತನಿಖೆಯನ್ನು N A ಮತ್ತು C B I ಗೆ ವಹಿಸಿಕೊಡುತ್ತಿದ್ದರೆ ಇಂತಹ ಕೃತ್ಯಗಳು ನಡೆಯುತ್ತಿರಲಿಲ್ಲ ಕೊಲೆ ಮಾಡಿದ ಅಪರಾಧಿಗಳ ಮಾತ್ರ ಬಂದಿಸದೆ ಇದರ ಹಿಂದಿರವ ಕಾಣದ ಕೈಗಳ ಶಕ್ತಿಯನ್ನು ಮಟ್ಟ ಹಾಕದೆ ಇದ್ದರೆ ಇಂತಹ ಕೊಲೆಗಳು ಮುಂದುವರಿಯುದರಲ್ಲಿ ಯಾವುದೇ ಸಂದೇಹ ವಿಲ್ಲಾಎಂದು ತಿಳಿಸಿದ್ದಾರೆ. ಜಲಿಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಶರ್ಫುಧ್ಧೀನ್ ಶೇಖ್ ಅಗ್ರಹಿದ್ದಾರೆ.

Leave a Reply

Your email address will not be published. Required fields are marked *