×
Our website is made possible by displaying online advertisements to our visitors. Please consider supporting us by whitelisting our website.
  • 9880645340

22 ಕೆಜಿ ತೂಕದ ಗೋಳಿ ಮೀನು 2.34 ಲಕ್ಷ ರೂ.ಗೆ ಮಾರಾಟ..

ಉಡುಪಿ: ಔಷಧಗಳಿಗೆ ಬಳಕೆಯಾಗುವ ಅಪರೂಪದ ಗೋಳಿ ಮೀನೊಂದು 2,34,080 ರೂ.ಗೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಸಿಕ್ಕ 22ಕೆಜಿ ತೂಕದ ಈ ಮೀನು ಪ್ರತಿ ಕೆಜಿಗೆ 10,640 ರೂ.ನಂತೆ  ಇದೆ. ಈ ದುಬಾರಿ ಮೀನು ಮಲ್ಪೆ ಬಂದರಿನಲ್ಲಿ ನಡೆದ ಹರಾಜಿನಲ್ಲಿ ಮಾರಾಟವಾಗಿದೆ

Leave a Reply

Your email address will not be published. Required fields are marked *