×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿಯ : ಮಣಿಪುರ ನೂತನವಾಗಿ ನಿರ್ಮಾಣಗೊಂಡ ಹಝರತ್ ಮೊಯಿನುದ್ದೀನ್ ಮಸ್ಜಿದ್ಉದ್ಘಾಟನೆ

ಉಡುಪಿ ಜಿಲ್ಲೆಯ ಕಟಪಾಡಿಯ ಮಣಿಪುರ ದಲ್ಲಿ ನೂತನವಾಗಿ ನಿರ್ಮಾಣಗೊಂಡ ಹಝರತ್ ಮೊಯಿನುದ್ದೀನ್ ಮಸ್ಜಿದ್ದನ್ನು  ಮೌಲಾನಾ ಉಬೆದುಲ್ಲಾ ಅಬೂಬಕ್ಕರ್ ನದ್ವಿ ಕಂಡ್ಲೂರು ಉದ್ಘಾಟಿಸಿದರು ಅಧ್ಯಕ್ಷತೆಯನ್ನು- ಹಸನ್ ಶೇಖ್ ಅಹ್ಮದ್, -ಅಧ್ಯಕ್ಷರು- ಮಣಿಪುರ ಗ್ರಾಮ ಪಂಚಾಯತ್. ಇವರು ವಹಿಸಿದರು  ಮುಖ್ಯ ಅತಿಥಿಯಾಗಿ ವಿನಯ್ ಕುಮಾರ್ ಸೊರಕೆ ಭಾಗವಹಿದರು  ಈ ಸಂದರ್ಭದಲ್ಲಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ. ಸಕಾರಾಂ ಶೆಟ್ಟಿ ದೆಂದೂರು. ಆದಂ ಸಾಹೇಬ್ ಹೂಡೆ, ಪ್ರವೀಣ್ ಮಾಬೆನ್ ಸಿ.ಎಚ್.ಅಬ್ದುಲ್ ಮುತ್ತಲಿಬ್ ವಂಡ್ಸೆ, ಪ್ರಕಾಶ್ ಶೆಟ್ಟಿ ಮಣಿಪುರ, ಶಬೀ ಅಹ್ಮದ್ ಖಾಝಿ, ಇಬ್ರಾಹಿಂ ಸಾಹೇಬ್ ಕೋಟ, ರಾಘು ಪೂಜಾರಿ ಕಲ್ಮಂಜೆ, ಎ. ಆರ್. ಬ್ಯಾರಿ ಕಟಪಾಡಿ ಬಿ.ಎಂ.ಮೊಇದಿನ್ ಕಟಪಾಡಿ ಹಾಜಿ ಅಬ್ದುಲ್ಲಾ ಪರ್ಕಳ ಶಿವಾಜಿ ಸುವರ್ಣ ಬೆಳ್ಳೆ ವಿನ್ನಿಫ್ರೆಡ್ ಡಿಸೋಜ ಮೋಹನ್ ರಾವ್ ಸಂತೋಷ್ ಶೆಟ್ಟಿ ಖಾಲಿದ್ ಹಸನ್ ಶೇಖ್ ಅಹ್ಮದ್,
ಅಬ್ದುಲ್ ಹಮೀದ್ ಗುಜ್ಜಿ ಮೊಹಮ್ಮದ್ ಇಂದ್ರಾಳಿ ಮೊಹಮ್ಮದ್ ವಸೀಮ್ ಮೊಹಮ್ಮದ್ ಷರೀಫ್ ಇಂದ್ರಾಳಿ ಜಾಬಿರ್ ಅಲಿ ಝಫರ್ ಹಸನ್ ಕೆ.ಪಿ.ಎಚ್ ಪ್ರಸಾದ್ ಶೆಟ್ಟಿ ರವಿ ಪೂಜಾರಿ ಕುರ್ಕಾಲು ಇಸ್ಮಾಯಿಲ್ ಆತ್ರಾಡಿ ರಿಯಾಜ್ ಪಳ್ಳಿ  ಶರ್ಪುದ್ದೀನ್ ಶೇಖ್ ಶ್ರೀಧರ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ – ಅಯೂಬ್ ಹಮೀದ್. ನಿರೂಪಣೆ -/ ಧನ್ಯವಾದ – ಅಮೀರ್ ಕಾಪು

Leave a Reply

Your email address will not be published. Required fields are marked *