×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೊಪ್ಪಲಂಗಡಿ : ಸ್ಕೂಟಿಗೆ ಕಾರು ಢಿಕ್ಕಿ ; ಸವಾರ ಸಾವು

ಕಾಪು : ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಸಾವುನ್ನಪ್ಪಿದ ಘಟನೆ ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಾಪು ಕೋತಲಕಟ್ಟೆ ನಿವಾಸಿ ಫಾರೂಖ್ (65) ಗಂಭೀರ ಗಾಯಗೊಂಡಿದ್ದು . ರಾಷ್ಟ್ರೀಯ ಹೆದ್ದಾರಿ 66 ರ ಕೊಪ್ಪಲಂಗಡಿ ಮಸೀದಿಗೆ ತೆರಳಿ, ವಾಪಸ್ಸಾಗುತ್ತಿದ್ದಾಗ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ‌ ಸಂಭವಿಸಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *