×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿಕೋಡಿ ಶಾಲೆಯಲ್ಲಿ ವೈಭವದ ಪಡುಬಿದ್ರೆ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ’ಸಂಪನ್ನ

ಪಡುಬಿದ್ರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಹೆಜಮಾಡಿಕೋಡಿ ಇಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿಇಲ್ಲಿನ ಆಡಳಿತ ಮುಕ್ತೇಶರಾದ ದಯಾನಂದ ಹೆಜಮಾಡಿ, ಪಲಿಮಾರು ಮೊಗವೀರ ಸಭಾದಅಧ್ಯಕ್ಷರಾದ ಸುಧಾಕರ ಕರ್ಕೆರ, ಗಾಂಧಿನಗರ ಯುವಕ ಯುವತಿ ಮಂಡಲ ಅಧ್ಯಕ್ಷರಾದ ರಾಮಕೃಷ್ಣ, ಶಾಲಾ ಶಿಕ್ಷಣ ತಜ್ಞ ರಾದಸಂಜೀವ ಸರ್, ವಿದ್ಯಾ ಪ್ರಸಾರ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ತೇಜ್ ಪಾಲ್ ಸುವರ್ಣ, ಯುವ ವಾಹಿನಿ (ರಿ) ಹೆಜಮಾಡಿ ಇದರ ಮಾಜಿಅಧ್ಯಕ್ಷರಾದ ದೀಪಕ್ ಕೋಟ್ಯಾನ್, ನಾಲ್ಕು ಪಟ್ನ ಮೊಗವೀರ ಸಭಾದ ಅಧ್ಯಕ್ಷರಾದ ಚಂದ್ರಕಾಂತ ಶ್ರೀ ಯಾನ್, ಶಾಲಾ ಹಿರಿಯ ವಿದ್ಯಾರ್ಥಿ ವಿಕ್ರಮ್ ರಾಜ್, ಚಂದ್ರಶೇಖರ ಸಿ ಪುತ್ರ ನ್ ಎಸ್ ಡಿಎಂ ಸಿ ಅಧ್ಯಕ್ಷರಾದ ಮಹಮ್ಮದ್ ಸಾಧಿಕ್, ಪಡುಬಿದ್ರಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶಿವಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮತಿ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಆಶಾಲತಾ ಇವರು ಉಪಸ್ಥಿತರಿದ್ದರು ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾಲತಾ ಇವರು ಸ್ವಾಗತಿಸಿ ವಂದಿಸಿದರು ಸ ಹಶಿಕ್ಷಕಿ ಶ್ರೀಮತಿ ರೀಮಾ ಲೊಲಿಟಾ ಬಂಗೇರಾ ಇವರು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *