ಪ್ರಜಾಪ್ರಭುತ್ವದ ವ್ಯವಸ್ಥೆಯ ಕಗ್ಗೊಲೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರದ ನಕಲಿ ವೋಟರ್ ಪಟ್ಟಿಯನ್ನು ಬಹಿರಂಗಗೊಳಿಸಿದ ನಮ್ಮ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯವರ ನಿರ್ದೇಶನದಂತೆ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಸಮಿತಿ ಯು ತಾರೀಕು 20.08.2025ರಂದು ಯುವಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾದ ಮಂಜುನಾಥ ಹೆಚ್ ಎಸ್ ಮತ್ತು ಉಡುಪಿ ಯುವಕಾಂಗ್ರೆಸ್ ಉಸ್ತುವಾರಿಗಳಾದ ಮಂಜುನಾಥ್ ಚೆಟ್ಟಿ ಹಾಗೂ ಶ್ರೀಮತಿ ಸೋನಿಯಾ ಎಮ್, ಇಮ್ರಾನ್ ರವರ ಆದೇಶದ ಮೇರೆಗೆ “ಸ್ಟಾಪ್ ವೋಟ್ ಚೋರಿ ಸ್ಟಿಕ್ಕರ್” ಅಭಿಯಾನವನ್ನು ಉಡುಪಿಯ ಹಲವೆಡೆಗಳಲ್ಲಿ ಮಾಡಲಾಯಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಅರ್ಜುನ್ ನಾಯರಿ, ಪ್ರಮೋದ್ ಪೂಜಾರಿ, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ದೊಂಡೇರಂಗಡಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್,ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ ಸುಕುಮಾರ್, ಉಪಾಧ್ಯಕ್ಷರಾದ ಸುಧೀರ್ ಕರ್ಕೇರ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಇಂಟೆಕ್ ನ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭುಜಂಗ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಮತಾ ಶೆಟ್ಟಿ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ, ಡಾ ಸುನೀತ, ಸಂದೀಪ್ ಶೆಟ್ಟಿ ಅಜೆಕಾರ್,ರಹೀಂ ಎಣ್ಣಿ ಹೊಳೆ, ನವೀನ್ ಎನ್ ಶೆಟ್ಟಿ, ಚರಣ್ ವಿಠಲ್, ರಮೀಜ್ ಹುಸೇನ್, ಹಮದ್ ಉಡುಪಿ, ಸಾಯಿರಾಜ್, ಉಡುಪಿ ಜಿಲ್ಲಾ ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾದ ಸೌರಭ್ ಬಲ್ಲಾಳ್, ಉಪಾದ್ಯಕ್ಷರಾದ ಸುಜನ್ ಶೆಟ್ಟಿ, ಶರತ್ ಕುಂದರ್, ಪ್ರಜ್ವಲ್ ಶೆಟ್ಟಿ, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ವಿಧಾನಸಭಾಕ್ಷೇತ್ರದ ಅಧ್ಯಕ್ಷರುಗಳಾದ ಮೊಹಮ್ಮದ್ ನಿಯಾಜ಼್, ಸುದೇಶ್ ಶೆಟ್ಟಿ, ಸೂರಜ್ ಶೆಟ್ಟಿ ನಕ್ರೆ, ಅಕ್ಷಯ್ ಶೆಟ್ಟಿ ಬೈಂದೂರು, ಯುವಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಸಜ್ಜನ್ ಶೆಟ್ಟಿ, ಜೊಯ್ಸನ್ ವೆರೊನ್ , ಪರೀಕ್ಷಿತ್ ಪೂಜಾರಿ, ಮಲಿಕ್,ಶರತ್ ನಾಯಕ್ ಕುಕ್ಕೆಹಳ್ಳಿ,ಗೌರೀಶ್ ಕೋಟ್ಯಾನ್,ಅಭಿಜಿತ್ ಪೂಜಾ ರಿ, ಉಪಾಧ್ಯಕ್ಷರುಗಳಾದ ಸತೀಶ್ ಮೂಳೂರು, ಸುದೀಪ್ ಶ್ರೇಯಾ,ಉಡುಪಿ ಜಿಲ್ಲಾ ಯುವಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಗಳಾದ ಸ್ಟೀಫನ್ ಪ್ರಖ್ಯಾತ್, ಮಂಜುನಾಥ್ ಜೋಗಿ, ರಕ್ಷಿತ್ ಶೆಟ್ಟಿ, ನೀನಾದ್ ಶೆಟ್ಟಿ, ರಂಜಿತ್ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಮಾಜಿ ನ ಪ್ರದಾನ ಕಾರ್ಯದರ್ಶಿಯಾದ ಸಾಯಿರಾಜ್ ಸುಹಾಸ್ ಕಾವ, ರಂಜಿತ್ ಸಿ ಟಿ , ಪ್ರೀತಿ ಸಾಲಿನ್ಸ್, ಪ್ರಭಾಕರ ಆಚಾರ್ಯ, ಮಾಜಿ ಕಾಪು ಪುರಸಭೆ ಸದಸ್ಯರಾದ ಅಶ್ವಿನಿ ಬಂಗೇರ. ತೆಂಕನಿಡಿಯೂರು ಪಂಚಾಯತ್ ಸದಸ್ಯರಾದ ಶರತ್ ಶೆಟ್ಟಿ, ಅರ್ಚನಾ ದೇವಾಡಿಗ, ಸುಪ್ರೀತಾ ಶಾನಜ್, ಶೋಭ ಬೇಕಲ್, ಸುಂದರಿ ಭಾರ್ಗವ, ಯುವಕಾಂಗ್ರೆಸ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು

