ಶಿರ್ವ,ಜ.19: ಬೆಳ್ಳೆವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜ. 18 ರಂದು ನಡೆದ ಚುನಾವಣೆಯಲ್ಲಿ ಬೆಳ್ಳೆ ಶಿವಾಜಿ ಎಸ್.ಸುವರ್ಣ ನೇತೃತ್ವದ ತಂಡದ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ .ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಕಾಪು ಸಹಕಾರ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್.ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು ಗೆದ್ದ ಸದಸ್ಯರು. ಶಿವಾಜಿ ಎಸ್ ಸುವರ್ಣ ರಿತೇಶ್ ಎಸ್ ಸುವರ್ಣಹನೀಫ್ ಮಣಿಪುರ ವಿನಸೆಂಟ್ ಫೆರ್ನಾಂಡಿಸ್..ದಯಾನಂದ ಶೆಟ್ಟಿ ಏ ಜಿ ಡಿಸೋಜಾ ಏ ಕೆ ಆಳ್ವ ರಂಜನಿ ಹೆಗ್ಡೆ.ಮೈಮುನ ರಾಜೇಂದ್ರ ಕುಮಾರ್ ಮರ್ನೆ ರಜನಿಶ್ ಮರ್ನೆಕರುಣಾಕರ ಪಾಣಾರ

