×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೆಮ್ಮಣ್ಣು ಗಣಪತಿ.ಸ.ವ್ಯ. ಸಂಘ ಅಧ್ಯಕ್ಷರಾಗಿ ಟಿ. ಸತೀಶ್ ಶೆಟ್ಟಿ ಉಪಾಧ್ಯಕ್ಷರಾಗಿ ಬಿ.ಆಫ್ಜಲ್ ಸಾಹೇಬ್ ಅಯ್ಕೆ

ಉಡುಪಿ, ಜ.16: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯಾವಸಾಯಿಕ ಸಂಘದ ಮುಂದಿನ 5 ವರ್ಷದ ಅವಧಿಗೆ
ಆಡಳಿತ ಮಂಡಳಿ ಅಧ್ಯಕ್ಷರಾಗಿ ಟಿ.ಸತೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಬಿ.ಆಫ್ಜಲ್ ಸಾಹೇಬ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನಿರ್ದೇಶಕರುಗಳಾಗಿ.ಅನೀಶ್, ಗೋಪಾಲಕೃಷ್ಣ, ಹೆಗ್ಡೆ, ಟಿ., ಪುರುಷೋತ್ತಮ ಸಾಲ್ಯಾನ್, ರಾಘವೇಂದ್ರ ಪುಸಾದ್, ಹರೀಶ್ ಶೆಟ್ಟಿ, ಮಹಿಳಾ ಮೀಸಲು ಸ್ಥಾನದಿಂದ ಲೇನಿ ಫರ್ನಾಂಡಿಸ್ ಮತ್ತು ಲತಾ ಪಿ. ರಾವ್, ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನದಿಂದ ಉಮೇಶ್, ಹಿಂದುಳಿದ ವರ್ಗ ‘ಬಿ’ ಮೀಸಲು ಸ್ನಾನದಿಂದ ವರೋನಿಕ ಕರ್ನೇಲಿಯೋ, ಪರಿಶಿಷ್ಟ ಜಾತಿ ಮೀಸಲು ಸ್ನಾನದಿಂದ ಶ್ಯಾಮ ಎನ್. ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಕ್ಷೇತ್ರದಿಂದ ಲಕ್ಷ್ಮಿ ಯವರು ಆಯ್ಕೆ ಯಾಗಿರುತ್ತಾರೆ.

Leave a Reply

Your email address will not be published. Required fields are marked *