×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ; 7 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡ ಮಾಡಿದ್ದು, 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿರುವ ಬಿಜೆಪಿ, 12 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ. ಬೈಂದೂರು ಕ್ಷೇತ್ರದ  ಶಾಸಕ ಸುಕುಮಾರ್ ಶೆಟ್ಟಿ ಗೆ  ಟಿಕೆಟ್ ಕೈ ತಪ್ಪಿದೆ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದೆ. ಮಂಗಳವಾರ ರಾತ್ರಿಯ: 189 ಕ್ಷೇತ್ರಗಳನ್ನು ಒಳಗೊಂಡ BJP ಮೊದಲ ಪಟ್ಟಿ, ಬಿಡುಗಡೆ ಮಾಡಲಾಗಿತ್ತು. ಸದ್ಯ 2ನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದ್ದು, 

ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್: ಇಲ್ಲಿದೆ ನೋಡಿ…

ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ ಬಸವನ ಬಾಗೇವಾಡಿ – ಎಸ್‌ಕೆ ಬೆಳ್ಳುಬ್ಬಿ ಇಂಡಿ – ಕಾಸಾಗೌಡ ಬಿರಾದಾ‌ ಕರಮಿಟ್‌ಕಲ್ – ಲಲಿತಾ ಆನಾಪುರ ಬೀದರ್ -ಈಶ್ವರ್ ಸಿಂಗ್ ಠಾಕೂರ್ ಬಾಲ್ಕಿ -ಪ್ರಕಾಶ್ ಖಾಂಡ್ರೆ ಗಂಗಾವತಿ – ಪರಣ್ಣ ಮುನ್ನಾವಾಲಿ ಕಲಗಟಗಿ – ನಾಗರಾಜ್ ಚಬ್ಬಿ  ಹಾನಗಲ್ – ಶಿವರಾಜ್ ಸಜ್ಜನ‌ ಹಾವೇರಿ – ಗವಿಸಿದ್ದಪ್ಪ ದ್ಯಾಮಣ್ಣನವರ್  ಹರಪನಹಳ್ಳಿ – ಕರುಣಾಕರ ರೆಡ್ಡಿ ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ್‌ ದಾವಣಗೆರೆ ದಕ್ಷಿನ -ಅಜೇಯ್ ಕುಮಾರ್‌ ಮಾಯಕೊಂಡ – ಬಸವರಾಜ್ ನಾಯ್ ಚನ್ನಗಿರಿ -ಶಿವಕುಮಾರ್ ಮೂಡಿಗೆರೆ -ದೀಪಕ್ ದೊಡ್ಡಯ್ಯ ಗುಬ್ಬಿ -ದಿಲೀಪ್ ಕುಮಾರ್ ಶಿಡ್ಲಘಟ್ಟ – ರಾಮಚಂದ್ರಗೌಡ ಕೆಜಿಎಫ್ – ಅಶ್ವಿನಿ ಸಂಪಂಗಿ ಶ್ರವಣಬೆಳಗೊಳ -ಚಿದಾನಂದ ಅರಸೀಕೆರೆ -ಜಿವಿ ಬಸವರಾಜ್ ಎಚ್‌ಡಿ ಕೋಟೆ – ಕೃಷ್ಣನಾಯ್ಕ

 

Leave a Reply

Your email address will not be published. Required fields are marked *